Jul 24, 2014 | ಆಂಡ್ರಾಯ್ಡ್, ವಿಕಿ ಸಂಪಾದನೆ, ವಿಕಿಪೀಡಿಯ
ಮೊಬೈಲ್ ಬ್ರೌಸರ್ ಮೂಲಕ ಈಗಾಗಲೇ ವಿಕಿಪೀಡಿಯ ಎಡಿಟ್ ಮಾಡಲು ನೀವು ಪ್ರಯತ್ನ ಪಟ್ಟಿರಬಹುದು. ಆದರೆ ಈಗ ವಿಕಿಮೀಡಿಯ ಫೌಂಡೇಷನ್ ಅಭಿವೃದ್ದಿ ಪಡಿಸಿರುವ ವಿಕಿಪೀಡಿಯ ಆಂಡ್ರಾಯ್ಡ್ (ಬೀಟಾ) ಅಪ್ಲಿಕೇಷನ್ ಮೂಲಕ ಕೂಡ ವಿಕಿಪೀಡಿಯ ಸಂಪಾದನೆ/ಎಡಿಟ್ ಸಾಧ್ಯ. ಹೆಚ್ಚುತ್ತಿರುವ ಮೊಬೈಲ್ ಬಳಕೆಯ ಮಧ್ಯೆ ವಿಕಿಪೀಡಿಯ ಸಂಪಾದನೆಯ...
Jun 29, 2014 | ಏರ್‌ಸೆಲ್, ಬೆಂಗಳೂರು, ಬ್ಲಾಗಿಗರ ಸಮ್ಮಿಲನ, ವಿಕಿಪೀಡಿಯ, ವಿಕಿಪೀಡಿಯ ಝೀರೋ
ಏರ್‌ಸೆಲ್ ಮೂಲಕ ವಿಕಿಪೀಡಿಯ ಬಳಸುವುದು ಉಚಿತ ಎಂಬ ಮಾಹಿತಿ ನಿಮಗೆ ನೆನಪಿದೆಯೇ? ಕಳೆದ ವರ್ಷ ವಿಕಿಮೀಡಿಯ ಫೌಂಡೇಶನ್ ಏರ್‌ಸೆಲ್ ಟೆಲಿಕಾಂ ಕಂಪೆನಿಯೊಂದಿಗೆ “ವಿಕಿಪೀಡಿಯ ಝೀರೋ” ಒಪ್ಪಂದಕ್ಕೆ ಸಹಿ ಹಾಕಿ, ಏರ್‌ಸೆಲ್ ಗ್ರಾಹಕರು ಉಚಿತವಾಗಿ ಜ್ಞಾನವನ್ನು ವಿಕಿಪೀಡಿಯ ಮೂಲಕ ಪಡೆಯುವುದಕ್ಕೆ ದಾರಿ ಮಾಡಿಕೊಟ್ಟಿತು.ಶುಕ್ರವಾರ...
Jun 27, 2014 | ಕನ್ನಡ ವಿಕಿಪೀಡಿಯ, ಕ್ರಿಯೇಟೀವ್ ಕಾಮನ್ಸ್, ವಿಕಿಪೀಡಿಯ
ವಿಕಿಪೀಡಿಯಕ್ಕೆ ನೀವು, ನೀವೇ ತೆಗೆದ ಚಿತ್ರಗಳನ್ನು ಹಾಕಬಹುದೇ ಹೊರತು, ಬೇರೆಯವರ ಫೋಟೋಗಳನ್ನಲ್ಲ.. ಅವರ ಹೆಸರನ್ನು ನಮೂದಿಸಿದ್ದರೂ, ನಿಮಗೆ ಆ ಚಿತ್ರವನ್ನು ಮರು ಪ್ರಕಟಿಸುವ, ಉಪಯೋಗಿಸುವ ಯಾವುದೇ ಹಕ್ಕನ್ನು ಮೂಲ ಚಿತ್ರಕಾರ ಕೊಟ್ಟಿರುವುದಿಲ್ಲವಾದ್ದರಿಂದ ನೀವು ಅಪ್ಲೋಡ್ ಮಾಡುವ ಹಕ್ಕನ್ನು, ಅದನ್ನು ನಿಮ್ಮ ಹೆಸರಿನಲ್ಲಿ...
Mar 7, 2014 | ಕನ್ನಡ, ನುಡಿ, ನುಡಿ ತಂತ್ರಾಂಶ, ವಿಕಿಪೀಡಿಯ
ಕನ್ನಡ ವಿಕಿಪೀಡಿಯದ ಫೇಸ್‌ಬುಕ್ ಗುಂಪಿನಲ್ಲಿ ಯು.ಬಿ ಪವನಜರ ಪ್ರತಿಕ್ರಿಯೆ ಈ ಪ್ರಶ್ನೆಗೆ ಉತ್ತರಿಸಬಲ್ಲದು:ಪವನಜ ಯು ಬಿ ನುಡಿ ತಂತ್ರಾಂಶದ ಯುನಿಕೋಡ್ ಕೀಲಿಮಣೆಯಲ್ಲಿ ಒಂದು ದೊಡ್ಡ ದೋಷ ಇದೆ. ನುಡಿಯಲ್ಲಿ ಅರ್ಕಾವೊತ್ತು ಪಡೆಯಲು Shift-f ಬಳಕೆಯಾಗುತ್ತಿತ್ತು. ಅದನ್ನೇ ಯುನಿಕೋಡ್‌ನಲ್ಲೂ ಮುಂದುವರೆಸಿದ್ದಾರೆ. ಆದರೆ...
Feb 11, 2014 | ಕನ್ನಡ ವಿಕಿಪೀಡಿಯ, ವಿಕಿಪೀಡಿಯ
ಈ ಸರಣಿಯ ಇತರೆ ವಿಡಿಯೋಗಳು ಇಲ್ಲಿವೆ.
Jan 28, 2014 | ಉಲ್ಲೇಖಗಳು, ಕನ್ನಡ ವಿಕಿಪೀಡಿಯ, ಗ್ಯಾಜೆಟ್, ವಿಕಿಪೀಡಿಯ
ವಿಕಿಪೀಡಿಯದ ಪುಟಗಳಲ್ಲಿ ನಾವು ಸೇರಿಸುವ ಪ್ರತಿಯೊಂದೂ ವಿಷಯವನ್ನು ಉಲ್ಲೇಖಗಳ ಮೂಲಕ ರುಜುವಾತು ಮಾಡಬೇಕಾಗುತ್ತದೆ. ಇದಕ್ಕಾಗಿ ref ಟ್ಯಾಗ್ ಬಳಸುವುದು ವಾಡಿಕೆ. ಜೊತೆಗೆ ಸೇರಿಸಿದ ರೆಫರೆನ್ಸುಗಳನ್ನು ಪುಟದ ಕೊನೆಯಲ್ಲಿ ಸೇರಲು ==ಉಲ್ಲೇಖಗಳು== ಎಂಬ ವಿಷಯ ಸೇರಿಸಿ ಅದರ ಕೆಳಗೆ references...