ಕನ್ನಡ ವಿಕಿಸೋರ್ಸ್‍‍ನಲ್ಲೀಗ ಗ್ಯಾಜೆಟ್‍‍ಗಳು ಲಭ್ಯ

ಕನ್ನಡ ವಿಕಿಸೋರ್ಸ್‍‍ನಲ್ಲೀಗ ಗ್ಯಾಜೆಟ್‍‍ಗಳು ಲಭ್ಯ

ಕನ್ನಡ ವಿಕಿಸೋರ್ಸ್‍‍ನಲ್ಲಿ ಇದುವರೆಗೆ ಯಾವುದೇ ಗ್ಯಾಜೆಟ್‍‍ಗಳು ಇರಲಿಲ್ಲ. ಈ ಕೆಳಗಿನ ಗ್ಯಾಜೆಟ್‍‍ಗಳನ್ನು ಈಗ ವಿಕಿಸೋರ್ಸ್‍‍ನಲ್ಲಿ ಅನುಸ್ಥಾಪಿಸಲಾಗಿದೆ. ಸಂಪಾದಕರು ಇವನ್ನು ತಮ್ಮ ಪ್ರಾಶಸ್ತ್ಯಗಳಲ್ಲಿ ಕಾಣುವ ಗ್ಯಾಜೆಟ್ ಟ್ಯಾಬ್ ಮೂಲಕ...