Aug 16, 2016 | Gadgets, Mediawiki, ಕನ್ನಡ ವಿಕಿಪೀಡಿಯ, Wikipedia
ಕನ್ನಡ ವಿಕಿಯಲ್ಲಿ ಟೆಂಪ್ಲೇಟುಗಳು ಮತ್ತು ಮಾಡ್ಯೂಲುಗಳಲ್ಲಿನ ತೊಂದರೆಗಳನ್ನು ನಿವಾರಿಸುವುದು ಕಷ್ಟಕರವಾದ ಕೆಲಸವಾಗಿತ್ತು. ಪ್ರತಿ ಸಾಲಿನಲ್ಲಿ ಬಳಸುವ ಬ್ರಾಕೆಟ್ಟು, ವೇರಿಯಬಲ್ಲುಗಳು ಇತ್ಯಾದಿಗಳ ಪ್ರಾರಂಭ ಮತ್ತು ಕೊನೆ ಹುಡುಕುವುದರಲ್ಲೇ ಹೈರಾಣಾಗುತ್ತಿತ್ತು. ಇದಕ್ಕೆ ಪ್ರೋಗಾಮರುಗಳ ಭಾಷೆಯಲ್ಲಿ “ಇಂಡೆಂಟೇಷನ್” ಸರಿ...