Aug 19, 2016 | Firefox, Kannada, Kannada Localization, L10n, Mozilla
ಅತ್ಯಂತ ಸುರಕ್ಷಿತ ಬ್ರೌಸರ್ Firefox ಅನ್ನು ಅಭಿವೃದ್ಧಿ ಪಡಿಸುವ ಮೊಜಿಲ್ಲಾ ಫೌಂಡೇಶನ್‌ನ ವೆಬ್‌ಸೈಟ್ - http://mozilla.org ಅನ್ನು ಈಗ ಕನ್ನಡದಲ್ಲೂ ನೊಡಬಹುದು. ಕನ್ನಡ ಆವೃತ್ತಿ ಇಲ್ಲಿ ಲಭ್ಯವಿದೆ. ಫೈರ್‌ಫಾಕ್ಸ್ (Firefox) ಅನ್ನು ಕನ್ನಡೀಕರಿಸುವ ಮುಕ್ತ ಮತ್ತು...