Feb 11, 2010 | Uncategorized
On a rainy day, originally uploaded by omshivaprakash.ಮಳೆಗಾಲದ ಆ ಒಂದು ಸಂಜೆನೀರು ಸೋರುತ್ತಿತ್ತು ಮಾಡಿಂದನೀರು ಸೋರುತ್ತಿತ್ತುನೆನಪ ಮಾಡುತ್ತಿತ್ತು ಆ ದಿನಗಳಸೋರುತ್ತಿದ್ದ ಮನೆಯಂಗಳದಿನಿಂತು ಮೀಯುತ್ತಿದ್ದೆ ನಾಇಂದು ಸುರಿವ ನೀರು ನನ್ನ ತೋಯುತ್ತಿಲ್ಲಾ…ಬದಲಿಗೆ ಅದ ಕಂಡುಕಿರಿಯುತ್ತಿರುವೆ ನಾ ಹಲ್ಲ ನೀರನ್ನೇ...
Feb 10, 2010 | Uncategorized
CSC_4040, originally uploaded by Palachandra.ನೀರಿನ ಆಳವರಿವ ತವಕವೋನೀರ ಮೇಲ್ ನೆಡೆವ ತುಡಿತವೋನೀರಿನೊಳಾಡುವ ಮೀನ ಬಯಕೆಯೋಪಾಲನಿಗೆ ಅದ ನೋಡುವ ಮನುಜನಿಡಿವಾಸೆಚಿತ್ರ:...
Jan 24, 2010 | Uncategorized
ಕಾಣೆಯಾದವರಿಗೆ (ಟೆಲಿಸ್ಕೋಪಿನಲ್ಲೂ ಕಾಣಸಿಗದವರಿಗೆ): ರವಿವಾರದ ಗುಂಗಿನಲ್ಲಿರಜೆಯ ಮರೆಯಲ್ಲಿಲೋಕವನು ಮರೆತುನೀವು ಮರೆಯಾದಿರೆಲ್ಲಿ?ಕಾಣೆಯಾಗಬೇಕು ಎಂದವರಿಗೆ (ಎಲ್ಲಿ, ಹೇಗೆ):ಹೊಸ ಕನಸನು ಹೊತ್ತುಹೊಸಬರನು ಹುಡುಕಲಿಕ್ಕೆಬೇಜಾರ್ ಮಾಡ್ಕೊ ಬೇಡಿಇದು ಬರೀ ಹುಡುಗಾಟಕ್ಕೆಕಾಣೆಯಾಗದೆ ಎದುರಿಗಿರುವವರಿಗೆ:ನೀವೆಲ್ಲೋ ದಿಕ್ಕು...
Jan 24, 2010 | Uncategorized
ನಯನ ಸಾಲದು ನಮಗೆಸೃಷಿಯ ಸೆರೆಹಿಡಿಯಲಿಕ್ಕೆ,ಅನಿಶ್ಚಿತತೆಯ ನಾಳೆಗೆ
Jan 23, 2010 | Uncategorized
ಉದ್ಯಾನದೊಳಗೊಂದು ಸುಂದರ ದಿನಅಣ್ಣ ಹೇಳುತ್ತಿರುವನೊಂದು ಕಥೆಯರೆಡಿ ಇಲ್ಲ ಕೇಳಲಿಕ್ಕೆ ತಂಗ್ಯವ್ವಾ, ಹೇಳ್ತಾಳೆ…ಬಿಡಲೇ ಬಿಡ್ತೀಯಾ ಬರೆ ಬುರುಡೆಯಾ….ಅಣ್ಣಾ ಹೇಳ್ತಾನೆ:ನಿಜ ಹೇಳ್ತೀನಿ ಕೇಳವ್ವಾ ನೀನುಬುರುಡೆ ಬಿಡ್ಲಿಕ್ಕೆ ಬರಾಂಗಿಲ್ಲ ನನ್ಗೆಕೇಳಿದೀನಿ ಇಲ್ಲಿನ ಕಥೆಯಾ ಶ್ಯಾಲ್ಯಾಗೆವಸಿ ಓಡಿ ಹೋಗ್ದೆ ಕೇಳಿದ್ರಾಯ್ತು...
Jan 10, 2010 | Uncategorized
ಎದ್ದಿದ್ದು ತಡವಾಯ್ತುಹೋ! ರವಿವಾರ ಇವತ್ತುಇನ್ನೊಂದು ಸ್ವಲ್ಪ ಹೊತ್ತುನಿದ್ದೆ ಮಾಡಿದರಾಯ್ತುಮೊದಲೆಲ್ಲ ಬರ್ತಿತ್ತು ಟೀವಿಲಿಟಾಮ್ ಅಂಡ್ ಜರ್ರಿ ಆಟನೋಡ್ತಾನೆ ಮಲಗಿರ್ತಿದ್ದೆ ಜಗ್ಗಾಡ್ದೆ, ಇರ್ತಿರ್ಲಿಲ್ಲ ಕೆಲ್ಸಚಾರ್ಲಿ ಚಾಪ್ಲಿನ್ ಜೊತೆಹಳೆ ಕನ್ನಡ ಚಿತ್ರಗೀತೆಗಳುಅದಾದ್ಮೇಲೆ ಮಹಾಭಾರತಕೊನೆ ಕೊನೆಗೆ ಶಕ್ತಿಮಾನ್ಮುಗ್ದೇ ಹೋಗ್ತಿತ್ತು...