ಮನಸೇ

ಮನಸೇ

೨ಈ ನನ್ನ ಮನ ನಿನ್ನ ಹೃದಯದ ಮಡಿಲಲ್ಲಿಹಾಯಾಗಿ ವಿಶ್ರಮಿಸುತ್ತಿದೆ ಮನಸೇ….ಆ ನಿನ್ನ ಒಂದೇ ಒಂದು ಕರೆಗಾಗಿ ಕಾಯುತ್ತಿದೆ …ನಿನ್ನ ಅಪ್ಪಿ ಮುದ್ದಾಡಿ ಜಗದಲ್ಲಿರುವಎಲ್ಲ ಪ್ರೀತಿಯ ನಿನ್ನ ಮೇಲರಿಸುವಾಗನಿನ್ನ ಕಣ್ಣು ಹೇಳುವ ಕಥೆಗಳ ಕೇಳುತ,ನಿನ್ನ ಕೈ ಬೆರಳಿನ ಸಂಚಲನ ನನ್ನನ್ನಾವರಿಸುವಾಗನಿನ್ನ ಲೋಕದ ಸುತ್ತ ನಾ ಹೊಡೆದೆಒಂದು...
ತಿಳಿಯಾಂಗಿಲ್ಲೇನು ನಿಂಗೆ?

ತಿಳಿಯಾಂಗಿಲ್ಲೇನು ನಿಂಗೆ?

ಮಂಚಿಬೆಲೆ ಡ್ಯಾಮ್ ಬಳಿ ಸೆರೆ ಸಿಕ್ಕ ಮೀನುಗಾರ ಕುಟುಂಬದ ಒಂದು ಚಿತ್ರಸೆರೆಹಿಡಿದಿರುವ ಮೀನುಗಾರನ ಅನೇಕ ಮುಖಭಾವಗಳ ಕ್ಷಣಗಳನ್ನು ಒಂದೆಡೆ ಹಾಕಿದರೆ, ಅವನ ದಿನಚರಿ ಶುರುವಾಗುವ ಕಥೆಯೊಂದನ್ನು...

ಎಷ್ಟು ಅಂದ್ರೆ

ನಾ ನಿನ್ನ ಎಷ್ಟು ಪ್ರೀತಿಸೀನಿ ಅಂದ್ರೆ….ಪಾವು, ಚಟಾಕು, ಸೇರು, ಕೆ.ಜಿ ಹೀಗೆಎಷ್ಟೇ ತೂಕ ಹಾಕಿದ್ರೂ ಮುಗ್ಯಾಂಗಿಲ್ಲ…ಮಿ.ಲಿ, ಸೆಂ.ಮೀ, ಮೀ. ಕಿ.ಮೀ.. ಅಂದ್ರೂದಾರಿ ಸವೆಯಾಂಗಿಲ್ಲ..ಸಧ್ಯಕ್ಕೆ ನನಗೆ ಹಂಗೆಲ್ಲಾ ಅಳೆಯಾಕ್ ಬರಾಂಗಿಲ್ಲ..ಏನಿದ್ರೂ ಕೆ.ಬಿ, ಎಂ.ಬಿ. ಜಿ.ಬಿ, ಟಿ.ಬಿ , ಪಿ.ಬಿ… ಕೊನೆಗೆ Zಬಿ...
ಮೋಡದ ಜೊತೆಗೆ

ಮೋಡದ ಜೊತೆಗೆ

Alone, originally uploaded by Anil Ramesh.ಅಲ್ಲೇ ನನ್ನ  ಹಳ್ಳಿಯ ಪಕ್ಕದ ಏರಿಯ ಮೇಲೆಮರವೊಂದು ಮೋಡದ ಜೊತೆಗೆ ಮಾತಾಡಿತ್ತುಮಳೆ ತರ್ಲಿಕ್ಕೆ ಬಂದೇನೋ ಮಾರಾಯ?ಅತ್ವಾ ಹಾಗೆ ಸುತ್ತ್ತಾಕ್ ಹೋಗ್ಲಿಕ್ಕೊ?ಗಾಳಿ ಬರಾಂಗಿಲ್ಲಲ್ಲೋ ನನ್ ದಿನಾ ಕರ್ದು ಬರ್ಲಿಕ್ಕೆಹೇಳಿದ ಮೋಡಣ್ಣ, ಅವನ ಕಣ್ಣಲ್ಲೂ ನೀರು ಹನಿಲಿಕ್ಕಿಲ್ಲಆದ್ರೂ...