Nov 6, 2009 | Uncategorized
ಬರೆಯ ಹೊರಟ ನಾಲ್ಕು ಸಾಲುಗಳನಾಲ್ಕಾರು ಕಾರಣಗಳಿಂದ ಬರೆಯದಾಯ್ತು…ಕೊನೆಗೆ ಗೀಚಿದ ಪದಗಳ ಸೇರಿಸೆಅದೇ ಒಂದು...
Nov 6, 2009 | Uncategorized
ಅಂಜಿಕೆ ಏಕೆ, ಹೆದರಿಕೆ ಏಕೆ ಲಿನಕ್ಸು ಬಳಸೋಕೆ….ಕೇಳಿರಿ, ಕಲಿಯಿರಿ, ಬಳಸಿ ನೋಡಿರಿ ಹೊಸ ಲೋಕವ ನೋಡೋಕೆ..ಸುಲಭವು ಕಲಿಯಲು, ಸುಲಭವು ಬಳಸಲು ನೀವೇ ಅರಿಯುವಿರಿಪೈರಸಿ/ವೈರಸ್ ಭೂತವು ಕಾಡದೆ ಇರಲು ಮನದಲಿ...
Nov 6, 2009 | Uncategorized
ಮನದ ಅಂಚಿನಲ್ಲಿರುವ ನಾಲ್ಕಕ್ಷರವಅಂಜಿಕೆ ಇಲ್ಲದೆ, ಕಾಗದದ ಅಂಚಿಗೆಸರಾಗವಾಗಿ ಬಟ್ಟಿ ಇಳಿಸಿ…..ಮುಂದೊಂದು ದಿನ ಅದೇ...
Nov 6, 2009 | Uncategorized
ಹಾಗೇ ಸುಮ್ಮನೆ ಕೇಳಿದ ಪ್ರಶ್ನೆಗಳುಹೊಸ ಪ್ರಶ್ನೆಗಳ ಹುಟ್ಟು ಹಾಕ್ತಿವೆ…ಉತ್ತರ ನಾನೇ ಹುಡುಕ್ಲೋ … ಇಲ್ಲಾಚೀಟ್ ಶೀಟ್...
Nov 6, 2009 | Uncategorized
ನಿದ್ರಾದೇವಿಯು ಮುನಿದಾಳೆ….ಅವಳ ಒಲೈಸುವುದೆಂತು…?
Nov 6, 2009 | Uncategorized
ಎಲ್ಲಿ ನೋಡಲ್ಲಿ ದೀಪಗಳ ಹಾವಳಿನಿಂತಲ್ಲಿ ಕೂತಲ್ಲಿ ಪಟಾಕಿಗಳು ಸಿಡಿಯುತಲಿಹೊರಗೆ ಕಾಲಿಡಲು ಪೂರಾ ಗಲಿಬಿಲಿಬೆಳಗುತ ಎಲ್ಲರ ಜೀವನವ ಪ್ರತಿಸಲಿ – ದೀಪಾವಳಿಯು...