Nov 6, 2009 | Uncategorized
ನಾನು ಕುಕ್ ಆಗಿ ಅಡುಗೆ ಕುಕ್ ಮಾಡಿದಾಗಅದನ್ನು ಕುಕ್ಕಿ ಕುಕ್ಕಿ ತಿನ್ನುವವರು ಬೇಡವೇ?ಅವರು ಅದನ್ನು ಕುಕ್ಕಿ ಕುಕ್ಕಿ ತಿಂದ ಮೇಲೆತಾನೇ .. ನಾನು ತಿಂದು ಸೇಫ್ ಆಗಿರಲು ಸಾಧ್ಯ…!!!...
Nov 6, 2009 | Uncategorized
ಹಕ್ಕಿಗಳೇ ಹಕ್ಕಿಗಳ ಹಿಡಿದುಚಿಲಿ ಪಿಲಿಯ ದನಿಯ ಬದಲುಕ್ಲಿಕ್ ಕ್ಲಿಕ್ ಕ್ಕಿಕ್ಕಿಸಿದಾಗಯಕ್ಕಾ ಬಿಕ್ಕಿಯಾದ ಹಕ್ಕಿಪಿಳಿ ಪಿಳಿ ಕಣ್ಣ ಬಿಡುತ್ತಿರುವುದ...
Nov 6, 2009 | Uncategorized
ಹುಚ್ಚು ಮನಸ್ಸಿನ ಬಯಕೆಗಳ ಸುತ್ತನೂರಾರು ಕನಸಿನ ಗೋಡೆಗಳ ಕಟ್ಟಿಹುಚ್ಚು ಚಿಂತೆಯ ಮಾಡುತ್ತ….ಮತ್ತೊಂದು ಹುಚ್ಚು ಮನಸ್ಸ...
Nov 6, 2009 | Uncategorized
ರವಿವಾರದ ದಿನ ಮನೆಯಲ್ಲೇ ಕಳೆದೆನಲ್ಲಹೊರಗೆ ಸುಡು ಬಿಸಿಲು, ಜೊತೆಯಾರೂ ಇಲ್ಲಸಧ್ಯಕ್ಕೆ ಸೋಮಾರಿ ಪಟ್ಟಿಗೆಯ ಜೊತೆ ಸಂಗನಾಳಿನ ಬ್ಯುಸಿ ದಿನಚರಿಗೆ ಮುಖ...
Nov 6, 2009 | Uncategorized
ನಿಮ್ಮಲ್ಲಿ ನಾನೂ ಒಬ್ಬ…ನಾನೂ ನಿಮ್ಮಂತೆಯೇ..ಜೊತೆಗೂಡಿ ನಾವೆಲ್ಲ,ಹೊಸತನ್ನು ಹುಡುಕೋಣ…
Nov 6, 2009 | Uncategorized
ಮನದಲ್ಲಿ ಹೊಳೆದ ಬೆಳಕುಸುತ್ತಮುತ್ತಲು ಹರಿದುಹೊಸ ಬೆಳಕು ಚೆಲ್ಲುತಹೊಸ ದಾರಿ ತೋರಲಿಕತ್ತಲೆಯ ಸರಿಸಲಿ….