ಸಾಕು….ಬೇಕು…

ಎಲ್ಲವನ್ನೂ ಬರೆಯ ಬೇಕಿಲ್ಲ…ಮನಸ್ಸಿನ ಹಾಳೆಗಳ ಮೇಲೆಅವು ಹಾದುಹೋದರೆ ಸಾಕು…

ಗುಳಿಗೆಯ ನುಂಗಿದ ಗಳಿಗೆ

ಗುಳಿಗೆಯ ನುಂಗಿದ ಗಳಿಗೆಶುರುವಾಯ್ತು… ತಲೆಯ ತೂಗುಯ್ಯಾಲೆ…ಸರಿ ನಾ ಸರಿದೆ ನಿದ್ರಾದೇವಿಯ ತೆಕ್ಕೆಗೆ….ಶುಭರಾತ್ರಿ...

ಹಾಡು ಮನವೇ

ಸುಮ್ಮನಿದ್ದ ಮನಕ್ಕೆ ಹಾಡು ಎಂದಾಗಲೇನಾಲ್ಕು ಸಾಲುಗಳ ಬರೆದು, ಪದಗಳುಸರಾಗವಾಗಿ ಹರಿದಿವೆಯೇ ಎಂದುಸಾಲ ಗುನುಗಲು – ಹಾಡಿತೆನ್ನ...