ಡಿಜಿಟಲ್ ಬೀಗಕ್ಕೆ ನಕಲಿ ಕೀಲಿಕೈ

ಆಗಸ್ಟ್ ೨೭ ರಂದು ಪ್ರಜಾವಾಣಿಯ ಅಂತರಾಳದಲ್ಲಿ ಪ್ರಕಟಗೊಂಡ ಲೇಖನ. ಭಾರತ ಸರ್ಕಾರ ತನ್ನ ಎಲ್ಲಾ ಪೌರರ ವಿವರಗಳುಳ್ಳ ಅತಿ ದೊಡ್ಡ ದತ್ತಸಂಚಯ (ಡೇಟಾ ಬೇಸ್) ಒಂದನ್ನು ರೂಪಿಸಲು ಹೊರಟಿದೆ. ಇದನ್ನು ಆನ್‌ಲೈನ್‌ನಲ್ಲಿ ಬಳಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡುತ್ತೇವೆಂದು ಅದು ಹೇಳಿಕೊಂಡಿದೆ. ಅದು 1024 ಬಿಟ್‌ಗಳ ಎನ್ಕ್ರಿಪ್ಷನ್...
ಪೂರ್ಣಚಂದ್ರ

ಪೂರ್ಣಚಂದ್ರ

Uploaded by omshivaprakashಇಂದು ಬಾನಾಗಿತ್ತು ಪೂರ್ಣಚಂದ್ರನರಮನೆ…ಅಲ್ಲಲ್ಲಿ ಮಿನುಗುವ ನಕ್ಷತ್ರಗಳ,ಹೊಳೆಯುವ ಗ್ರಹಗಳ ,ಮೋಡದ ಹಾರಗಳ ಅಲಂಕಾರ… ಅಮ್ಮ ತನ್ನ ಕಂದನಿಗೆ ಮಮ್ಮು ತಿನ್ನಿಸುವಾಗನೀರಿನಲ್ಲಿ ಪ್ರತಿಪಲಿಸಿ ನಗಿಸುವ ಚಂದ್ರನಮ್ಮನ್ನು ತನ್ನೆಡೆಗೆ ಶತಮಾನಗಳಿಂದ ಸೆಳೆಯುತ್ತಲೇ ಇದ್ದಾನೆ. ಅವನ ಮೈಮೇಲೆ ಮಾನವ...