ದುಸ್ತರದ ಬದುಕು

ಬದುಕು ದುಸ್ತರವಾಗಿದೆ ಇಂದುಬೇಡದ ಗೋಜಲುಗಳ ಮಧ್ಯೆ ಸಿಲುಕಿಬಿಡಿಸಲೆತ್ನಿಸೆ ಸುತ್ತಿ ಸುರಳಿಯಾಗುತಿಹುದಿನ್ನೂಹರ ಹರ ಬಿಡುಗಡೆ ಎಂದಿಗೆ...

ಗೂಗಲ್ ವೇವ್ ಎಂಬ ಹೊಸ ಕಿಂಡಿ

ಇದರಲ್ಲಿ ಜಗತ್ತನ್ನೇ ಮಾತನಾಡಿಸಬಹುದುಹತ್ತುಹಲವು ಕಿಂಡಿಗಳ ಮೆರೆತು ಬದುಕಬಹುದುಮತ್ತೇನೋ ತಲೆಗೆ ಹತ್ತಿದರದನ್ನೂ ಇಲ್ಲೇ ಮಾಡುಬಹುದುಹೌದು.. ಇದೊಂತರ...

ಇದು ಪ್ರವಾಹವೇ?

ಹರಿವ ನೀರಿಗೆ ತಡೆಯಿಲ್ಲವಂತೆಬರೆವ ಕವಿತೆಗೆಂತ ತಡೆ?ನೀವ್ ಬರೆಯ ಬೇಡವೆಂದರೂ ಬರೆವೆ...ನಿಮಗದು ತಲೆಯ ಕೊರೆಯಲೆಂದೇ....

ಮುಗುಳ್ನಗೆಯ ಮಾಯೆ…

ಬರಿ ಸಪ್ಪೆ ಎನಿಸಿದ ಕ್ಷಣಗಳ ನಡುವೆಸುಂದರ ಮುಗುಳ್ನಗೆಯೊಂದನ್ನು ಕಂಡು ನಾಗಾಲೋಟದ ಹಾದಿಯಲ್ಲಿ ಬದುಕುಹೊಸ ದಿಕ್ಕಿನತ್ತ ಹರಿವಂತೆ.......

ನಾನ್ ಏನ್ಮಾಡ್ಲಿ?

ಎಸ್ಸೆಮೆಸ್ ಮಾಡ್ಕಳ್ಳೊ ಮೈಲ್ ಮಾಡ್ಕಳ್ಳೊ..ಆಫ್ಲೈನ್ ಹೋಗ್ಬಿಟ್ಟು ಚಾಟನ್ನೇ ಮಾಡ್ಕಳ್ಳೊಫೇಸ್ ಬುಕ್ ನೋಡ್ಕಳೊ ಪಿಕಾಸ ನೋಡ್ಕಳೊ..ಬರ್ದಿದ್ರೂನೂ ನೀ ಬ್ಲಾಗ್...

ಮೈಮರೆತ ಮಾಡ್ಮನಿಗೆ..

ಮಹಾಕಾವ್ಯದ ರಸದೌತಣವೀವಮಹಾಕವಿಯ ನೆನಪಿಸುತ್ತಾಮತ್ತೊಂದು ಮಹಾಕಾವ್ಯ ಸೃಷ್ಟಿಯಲಿಮೈಮರೆತ ಮಾಡ್ಮನಿ 🙂

ಕಾರಣ??

ಸಂತೆಯೋಳ್ ಮನೆಮಾಡಿ ಆಗಾಗ ಸದ್ದುಗದ್ದಲವಾದೊಡೆಏನೋ ಘಟಿಸಿತೆಂದರ್ಥವೇ?ನನ್ನ ಮನದಾಳದ ಮಾತುಗಳ ಕವಿತೆಯೋಳ್ಪಿಸುಗಿಟ್ಟಿದೊಡೆ - ಯಾರೋ...

ಜೀರ್ಜಿಂಬೆ

ಬದುಕು ಅನುಭವಗಳ ಕಣಜನಾನಿಲ್ಲಿ ಜೀರ್ಜಿಂಬೆ...ಕಷ್ಟ ಸುಖಗಳ ಮಧ್ಯೆ ಹುಡುಕಿಸವಿಯುಣುವ ತವಕದಲಿಸಾಗಿಹುದೆನ್ನ ಜೀವನ ರಥ..

ಬದಲಾಗದವರು

ತರತರದ ಅನುಭವಗಳ ಮಧ್ಯೆತರಾವರಿ ಪ್ರಶ್ನೆ ಉತ್ತರಗಳುಬದುಕು ಬದಲಾದರೂನಾವು ಬದಲಾದೇವೆಯೇ...

ಅನಾಮಿಕನ ಮನಸ್ಸು ಹ್ಯಾಕ್ ಆದಾಗ…

ಮನಸ್ಸು ಹ್ಯಾಕ್ ಆದಾಗ..ಹಕ್ಕಿಯಂತೆ ಪಟಪಟ ರೆಕ್ಕೆ ಬಡಿಯುತ್ತಾಹಾರುತ್ತ, ಕುಣಿಯುತ್ತಾ, ಏನೋ ಕಳೆದು ಕೊಂಡಂತೆಎಲ್ಲಿ ಏನಾಯ್ತೋ ಎಂದು ಸುಸ್ತಾಗಿ ಕುಳಿತದ್ದಿದೆ.ಹ್ಯಾಕ್ ಹಾಗದ ಹಾಗೆ ತಡೀಲಿಕ್ಕೆ....ಕಂಪ್ಯೂಟರ್ಗೇ ಗೂಡ್ ಕಟ್ಲಾ,ಇಲ್ಲಾ ಬೇಲಿ ಹಾಕ್ಲಾ ಅಂದ್ರೆ..ಅದೇನು ಬರೀ ಹಕ್ಕೀನಾ?ಹ್ಯಾಕ್ ಆದ್ಮೇಲೆ, ಯಾರು ಹ್ಯಾಕ್ ಮಾಡಿದ್ರು?ಹೆಂಗೆ...

ಹೀಗೇ ಯೋಚಿಸಿದ್ದು

ಯೋಚನೆ ಮಾಡ್ಬಾರ್ದಂತಿದ್ದೆ...ಯೋಚನೆ ಮಾಡ್ಲೇ ಬೇಕಿದೆ..ಯೋಚನೆ ಯಾಕೆ ಮಾಡ್ದೆ ಅಂತ..ಯೋಚನೆ ಮಾಡಿ ಹೇಳ್ಬಿಡಿ ತಪ್ಪೇನಿದೆ...

ಛಾಯೆ ಹಾಗು ಮಾಯೆ

ಮನಸು ಕನಸುಗಳ ಹೊತ್ತ ಮರುಕ್ಷಣವೆ ನಾನಾದೆ ಕವಿ...ಕವಿಯ ಸ್ಪೂರ್ತಿಯ ಸೆಲೆ ಉಕ್ಕಿ ಹರಿಯಲು ಬೇಕುಆ "ಸ್ಪೂರ್ತಿ" ಎಂಬ ಮಾಯೆ.. ಇಲ್ಲೇ ಎಲ್ಲೋ ಇರುವಅದರ ಛಾಯೆಯಲ್ಲೇ ಸಾಗಿದೆ ನನ್ನ ಕವನಗಳ...

ನಾನಂದುಕೊಂಡಂತೆ

ಮನಸ್ಸು ಹಗುರಾದಾಗ ಸ್ವಚ್ಚಂದವಾಗಿ ಹರಿದಾಡಿದ ಪದಗಳ ಮೇಳ - ಕಾವ್ಯಾಯಣಪದಗಳ ಬಳಗದೊಳಗಣ ಆಟ ಸಧ್ಯಕ್ಕೆ ನನ್ನ ಮನಸ್ಸಿನ ಸ್ವಚ್ಚಂದ...

ದನಿ

ಕರಣ ಕೇಳಿದ ದನಿ ನನ್ನ ಸ್ಥಬ್ದನನ್ನಾಗಿಸಿತ್ತುಕಾರಣವನ್ನು ಮಾತ್ರ ಕೇಳ ಬೇಡಿ..ಶ್ರಾವಣದ ಕೋಗಿಲೆಯ ದನಿಯಂತೆ ಇಂಪುನನ್ನೆದಲ್ಲಿ ತುಂಬಿತ್ತದು...

ಮೈ ಹೆಡ್ ಇಸ್ ಬ್ಲಾಂಕ್

my head is blank.. m not able to think 🙁 ಎಂದ ಗೆಳತಿಗೆ....----------ಯೋಚಿಸಿ ಯೋಚಿಸಿ ಖಾಲಿಯಾಗಿರಬೇಕು.. ತಲೆ...ನಿಮ್ಮ ತಲೆ... ಒಂದ್ಚೂರು ಕಾಫಿ, ಇಲ್ಲಾ ಚಹಾ, ಅದೂ ಬೇಡವೆಂದರೆಸಿ.ಸಿ.ಡಿ ಯ ಹಾಟ್ ಚಾಕೋಲೇಟ್ ಕುಡಿದು ಬಿಡಿ...ನಾಲಗೆಗೆ ರುಚಿ ಹತ್ತುವುದರೊಳಗೆ ತಲೆಗೂ ಹತ್ತೀತು ಸ್ವಲ್ಪ ಕಿಕ್ಕು....ಅಮೇಲೆ ಅದರೊಳಗೆ...

ಸೆಲೆಬ್ರೇಟಿಂಗ್ ಲೈಫ್

ಹಬ್ಬಗಳ ರಾಶಿಯಿದೆ, ಭಕ್ಷ್ಯ ಭೋಜ್ಯಗಳ ಟಿಪ್ಪಣಿಯಿದೆ...ನಳಮಹಾರಾಜನ ಆಮಂತ್ರಣವಿದೆ..ಜೊತೆಗೆ ಜೀವನದಕಪ್ಪುಬಿಳುಪಿನ ಹಾಗು ರಂಗುರಂಗಿನಚಿತ್ರಗಳ ಮಿಶ್ರಣ.. ಸಾಕಲ್ಲವೇ...

ನಿದ್ರೆ ಬರ್ಲಿಲ್ಲಾಂದ್ರೆ….

ನಿದ್ದೆ ಬಂದಾಗ ನಿದ್ರಾದೇವಿಯ ತೆಕ್ಕೆಗೆ ಜಾರಿ,ಹೇಳುವುದಕ್ಕೂ, ಕೇಳುವುದಕ್ಕೂ ಇದು ಸಮಯವಲ್ಲ!..ಜ್ಯಾಸ್ತಿ ಮಾತಾಡಿದ್ರೆ ಅದೇ ಜೋಗುಳನಿದ್ದೆ ಬರ್ಲಿಲ್ಲಾಂದ್ರೆ ಇನ್ನೊಂದೆರಡು ಲಿನಕ್ಸ್ ಕಮ್ಯಾಂಡ ಗಳ ಮೇಳ...

ಹುಟ್ಟು ಹಬ್ಬದ ಮರುದಿನ

ನಾನು ಹುಟ್ಟಿದ ಹಬ್ಬದ ನಂತರದ ದಿನ ಪ್ರೇಮಿಗಳ ದಿನ..ಅದು ಈಗಲೇ ಇದ್ದಿದ್ದರೆ ಎಂದಿತೀ ಮನ...ನನೆಪಿಸಿ ಬಿಟ್ಟಿರಿ ನೀವದನ್ನು... ಈಗಅದೇ ದಿನಕ್ಕೆ ಕಾಯುತ್ತಿದೆ ಈ ನನ್ನ ಪುಟ್ಟ...