Syntax highlighter: ಗ್ಯಾಜೆಟ್ ಈಗ ಕನ್ನಡ ವಿಕಿಪೀಡಿಯದಲ್ಲಿ ಲಭ್ಯ

Syntax highlighter: ಗ್ಯಾಜೆಟ್ ಈಗ ಕನ್ನಡ ವಿಕಿಪೀಡಿಯದಲ್ಲಿ ಲಭ್ಯ

ಕನ್ನಡ ವಿಕಿಯಲ್ಲಿ ಟೆಂಪ್ಲೇಟುಗಳು ಮತ್ತು ಮಾಡ್ಯೂಲುಗಳಲ್ಲಿನ ತೊಂದರೆಗಳನ್ನು ನಿವಾರಿಸುವುದು ಕಷ್ಟಕರವಾದ ಕೆಲಸವಾಗಿತ್ತು. ಪ್ರತಿ ಸಾಲಿನಲ್ಲಿ ಬಳಸುವ ಬ್ರಾಕೆಟ್ಟು, ವೇರಿಯಬಲ್ಲುಗಳು ಇತ್ಯಾದಿಗಳ ಪ್ರಾರಂಭ ಮತ್ತು ಕೊನೆ ಹುಡುಕುವುದರಲ್ಲೇ ಹೈರಾಣಾಗುತ್ತಿತ್ತು. ಇದಕ್ಕೆ ಪ್ರೋಗಾಮರುಗಳ ಭಾಷೆಯಲ್ಲಿ "ಇಂಡೆಂಟೇಷನ್" ಸರಿ ಇದ್ದಿದ್ದರೆ...

ಮಾತೃಭಾಷಾ – ತಂತ್ರಜ್ಞಾನದಲ್ಲಿ ಕನ್ನಡ – ವಿಚಾರ ಮಂಡನೆ

ಮಾತೃಭಾಷಾ – ತಂತ್ರಜ್ಞಾನದಲ್ಲಿ ಕನ್ನಡ – ವಿಚಾರ ಮಂಡನೆ

- ವಿಚಾರ ಮಂಡನೆ - ಮಾತೃಭಾಷಾ - ತಂತ್ರಜ್ಞಾನದಲ್ಲಿ ಕನ್ನಡ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜುಲೈ ೨, ೨೦೧೬ರ ಶನಿವಾರ ಸೆಂಟ್ರಲ್ ಕಾಲೇಜು ಆವರಣದ 'ಸೆನೆಟ್ ಸಭಾಂಗಣದಲ್ಲಿ' ಆಯೋಜಿಸಿದ್ದ "ಮಾತೃಭಾಷಾ" ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಾನು "ತಂತ್ರಜ್ಞಾನದಲ್ಲಿ ಕನ್ನಡ" ಎನ್ನುವ ವಿಚಾರವಾಗಿ ವಿಷಯವನ್ನು...

ಪುಸ್ತಕ ಸಂಚಯದ ಪುಸ್ತಕಗಳನ್ನು ವಿಕಿಯಲ್ಲಿ ಪರಿಚಯಿಸಲು ಸಹಕರಿಸಿ

ಮೊದಲ ಹಂತ:ಸಂಚಯದ ಪುಸ್ತಕ ಸಂಚಯ (‌http://pustaka.sanchaya.net) ಯೋಜನೆಯ ಮೂಲಕ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಓಸ್ಮಾನಿಯ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನು ಸುಲಭವಾಗಿ ಕನ್ನಡದಲ್ಲಿ ಹುಡುಕಲು ಸಾಧ್ಯವಾಗುವಂತೆ ನಮ್ಮ ತಂಡ ಕೆಲಸ ಮಾಡಿದ್ದು ನಿಮ್ಮೆಲ್ಲರಿಗೂ ತಿಳಿದೇ ಇದೆ. ಇಲ್ಲಿ ಸಾಹಿತ್ಯದ ಜೊತೆಗೆ, ಕಲೆ,...

ಬೀದರ್ ಫೋಟೋಗ್ರಫಿ ಸೊಸೈಟಿಯ ಜೊತೆ ವಿಕಿಪೀಡಿಯ ಸುತ್ತ

ಬೀದರ್ ಫೋಟೋಗ್ರಫಿ ಸೊಸೈಟಿಯ ಜೊತೆ ವಿಕಿಪೀಡಿಯ ಸುತ್ತ

ವಾರಾಂತ್ಯದಲ್ಲಿ ಬೀದರ್‌ನಲ್ಲಿದ್ದಾಗ ಅಲ್ಲಿನ ಯುವ ಫೋಟೋಗ್ರಫಿ ಸೊಸೈಟಿಯ ಸದಸ್ಯರೊಡನೆ ಮಾತನಾಡುವ ಅವಕಾಶ ಸಿಕ್ಕಿತು. ಅವರಲ್ಲಿ ಕೆಲವರು ಈಗಾಗಲೇ ವಿಕಿಪೀಡಿಯ, ವಿಕಿಮೀಡಿಯ ಕಾಮನ್ಸ್‌ಗೆ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುವುದನ್ನು ಕೇಳಿ ಖುಷಿಯೂ ಆಯಿತು. ಅವರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ಬೀದರ್ ವಿಕಿಪೀಡಿಯ...

ಸಿಂಗಾಪುರ – ನ್ಯಾಷನಲ್ ಲೈಬ್ರರಿ – ಕುವೆಂಪು ಮತ್ತು ಬೇಂದ್ರೆ

ಸಿಂಗಾಪುರ – ನ್ಯಾಷನಲ್ ಲೈಬ್ರರಿ – ಕುವೆಂಪು ಮತ್ತು ಬೇಂದ್ರೆ

ಸಿಂಗಾಪುರದ ನ್ಯಾಷನಲ್ ಲೈಬ್ರರಿ ಒಳನೋಟಸಿಂಗಾಪುರದ ನ್ಯಾಷನಲ್ ಲೈಬ್ರರಿ ಒಳಹೊಕ್ಕು ನೋಡುವುದೇ ಪುಸ್ತಕ ಪ್ರಿಯರಿಗೆ ಒಂದು ರೀತಿಯ ರೋಮಾಂಚನ. ನಾವು ಇಲ್ಲಿಗೆ ಬಂದಿಳಿದ ದಿನ, ಮಕ್ಕಳಿಗೆಂದೇ ಪುಸ್ತಕ ಓದಿ ಹೇಳುವ ಕಾರ್ಯಕ್ರಮವಿತ್ತು. ಮಕ್ಕಳು ಸಿದ್ಧಪಡಿಸಿದ ಚಿತ್ರಗಳು, ಮಾಡೆಲ್ ಇತ್ಯಾದಿ, ಅವರು ನೆಡೆಸಿಕೊಟ್ಟ ಕಥೆ ಹೇಳುವ ಕಾರ್ಯಕ್ರಮ...

ಮಾರುಕಟ್ಟೆ- ಸ್ವಾತಂತ್ರ್ಯ ಮತ್ತು ನಾವು – ನೆಟ್ ನ್ಯೂಟ್ರಾಲಿಟಿ

ಮಾರುಕಟ್ಟೆ- ಸ್ವಾತಂತ್ರ್ಯ ಮತ್ತು ನಾವು – ನೆಟ್ ನ್ಯೂಟ್ರಾಲಿಟಿ

7/25/2015 ರಂದು ಪ್ರಜಾವಾಣಿಯಲ್ಲಿ ನೆಟ್ ನ್ಯೂಟ್ರಾಲಿಟಿ ಬಗ್ಗೆ ಪ್ರಕಟವಾದ ನನ್ನ ಲೇಖನವರ್ಷದ ಮೊದಲ ಭಾಗದಿಂದಲೂ ಭಾರತದ ಇಂಟರ್ನೆಟ್ ಹಾಗೂ ಟೆಲಿಕಾಂ ಜಗತ್ತಿನಲ್ಲಿ ಚರ್ಚೆಯಾಗುತ್ತಿರುವ ವಿಷಯ ‘ನೆಟ್ ನ್ಯೂಟ್ರಾಲಿಟಿ’. ಸಾಮಾಜಿಕ ಜಾಲತಾಣಗಳು ನಮ್ಮ ದಿನನಿತ್ಯದ ಬದುಕಿನ ಅದೆಷ್ಟೋ ಹೋರಾಟಗಳನ್ನು ವಾಸ್ತವಿಕ ಜಗತ್ತಿಗೆ ಕೊಂಡೊಯ್ದು ಹೊಸ...

ಕ್ರಿಯೇಟೀವ್ ಕಾಮನ್ಸ್, ಸಮೂಹ ಹಾಗೂ ಪುಸ್ತಕ ಸಂಚಯದ ಜೊತೆಗೆ ನಿರಂಜನರ ಪುಸ್ತಕಗಳು

ಕ್ರಿಯೇಟೀವ್ ಕಾಮನ್ಸ್, ಸಮೂಹ ಹಾಗೂ ಪುಸ್ತಕ ಸಂಚಯದ ಜೊತೆಗೆ ನಿರಂಜನರ ಪುಸ್ತಕಗಳು

ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ ಎಂದು ೨೦೧೪ರ ನವೆಂಬರ್‌ನಲ್ಲಿ ತೇಜಸ್ವಿನಿ ನಿರಂಜನರು ೫೫ ಪುಸ್ತಕಗಳನ್ನು ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ನಡಿಯಲ್ಲಿ ಬಿಡುಗಡೆ ಮಾಡುತ್ತಿರುವ ಕಾರ್ಯಕ್ರಮದ ಬಗ್ಗೆ ಬರೆದಿದ್ದೆ. ನಂತರದ ದಿನಗಳಲ್ಲಿ ನಿರಂಜನರ ಕೃತಿಗಳನ್ನು ಹುಡುಕುವ, ಅವನ್ನು...

ಕನ್ನಡ ವಿಕಿಪೀಡಿಯದ ಸಿನೆಮಾ/ಚಲನಚಿತ್ರದ ಇನ್ಫೋಬಾಕ್ಸ್‌ಗೊಂದು ಹೊಸ ನೋಟ

ಕನ್ನಡ ವಿಕಿಪೀಡಿಯದ ಸಿನೆಮಾ/ಚಲನಚಿತ್ರದ ಇನ್ಫೋಬಾಕ್ಸ್‌ಗೊಂದು ಹೊಸ ನೋಟ

ಕನ್ನಡ ವಿಕಿಪೀಡಿಯದಲ್ಲಿ ಸಿನೆಮಾ/ಚಲನಚಿತ್ರಕ್ಕೆ ಸಂಬಂಧಿಸಿದಂತೆ ಒಟ್ಟಾರೆ ೧೭೦೦ಕ್ಕೂ ಹೆಚ್ಚು ಪುಟಗಳಿವೆ.  ಇದುವರೆಗೆ ಈ ಪುಟಗಳಲ್ಲಿ ಬಳಸುತ್ತಿದ್ದ ಇನ್ಫೋಬಾಕ್ಸ್ ಸಾಮಾನ್ಯ ಟೇಬಲ್/ಕೋಷ್ಠಕದ ಮಾದರಿ ಇದ್ದು, ಮಾಹಿತಿ ಇಲ್ಲದ ಸಾಲುಗಳೂ ಕಾಣಿಸಿಕೊಳ್ಳುತ್ತಿದ್ದವು. ಅದರ ಒಂದು ನೋಟ ನಿಮಗೆ ಹೀಗೆ...

ಗೂಗಲ್ ಟ್ರಾನ್ಸ್‌ಲೇಟರ್ ಮತ್ತು ಕನ್ನಡ

ಗೂಗಲ್ ಟ್ರಾನ್ಸ್‌ಲೇಟರ್ ಮತ್ತು ಕನ್ನಡ

ಕೆಲವೊಂದು ಪದಗಳಿಗೆ ಉತ್ತರ ಕಂಡುಕೊಳ್ಳುವಾಗ ಬೇಕಿರುವ ಪದದ ಅರ್ಥ, ವ್ಯಾಕರಣ, ಮತ್ತೊಂದು ಭಾಷೆಯಲ್ಲಿ ಅದರ ನಾಮಪದ ಹೀಗೆ ಹತ್ತು ಹಲವಾರು ವಿಷಯಗಳು ಒಟ್ಟಿಗೆ ಸಿಕ್ಕಿದರೆ ಎಷ್ಟು ಒಳ್ಳೆಯದಲ್ಲವೇ? ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ಕಂಡುಬಂದ ಇಂತಹ ಒಂದಷ್ಟು ಮಾಹಿತಿಗಳು. ಈಗಾಗಲೇ ಅನೇಕರು ಇದನ್ನು ನೋಡಿರಬಹುದು, ನೋಡದಿದ್ದವರಿಗೆ ಹಾಗೂ...

ಸ್ಪ್ರೆಡ್‌ಶೀಟ್‌ನಿಂದ ವಿಕಿಗೆ – ಸುಲಭ ಮಾರ್ಗ

ಸ್ಪ್ರೆಡ್‌ಶೀಟ್‌ನಿಂದ ವಿಕಿಗೆ – ಸುಲಭ ಮಾರ್ಗ

ಸ್ಪ್ರೆಡ್‌ಶೀಟ್‌ನಲ್ಲಿರುವ ಉದ್ದದ ಕೋಷ್ಠಕ(ಟೇಬಲ್)ಗಳನ್ನು ವಿಕಿಗೆ ಸೇರಿಸುವುದೆಂದರೆ ಕಷ್ಟಕರವಾದ ಕೆಲಸ. ಈ ಕೆಲಸವನ್ನು http://excel2wiki.net/ ಸುಲಭ ಮಾಡುತ್ತದೆ. ಸ್ಪ್ರೆಡ್‌ಶೀಟ್‌ನಲ್ಲಿರುವ ಮಾಹಿತಿಯನ್ನು ಕಾಪಿ ಮಾಡಿ ಈ ತಾಣದಲ್ಲಿ ಪೇಸ್ಟ್ ಮಾಡಬೇಕು. ನಂತರ Submit ಕ್ಲಿಕ್ ಮಾಡಿದರೆ, ಆ ಕೋಷ್ಠಕವನ್ನು ವಿಕಿ...

ತಂತ್ರ‘ಜಾಣ’ನಿಗೂ ಬೇಕು ಶಿಕ್ಷಣ

ಪ್ರಜಾವಾಣಿಯಲ್ಲಿ 04/04/2015 ರಂದು ಅಂತರಾಳದಲ್ಲಿ ಪ್ರಕಟಗೊಂಡ ಲೇಖನಮನುಷ್ಯ ಆದಿಮಾನವನ ಕಾಲದಿಂದಲೂ ತನ್ನ ಇರವಿನ ಸುತ್ತ ಕೋಟೆ ಕೊತ್ತಲೆಗಳ ಜೊತೆಗೆ ಕಟ್ಟಳೆಗಳನ್ನೂ ಕಟ್ಟಿಕೊಂಡು ಬಂದಿದ್ದಾನೆ. ಸ್ವಾತಂತ್ರ್ಯ, ಪ್ರಾಬಲ್ಯ ಹಾಗೂ ಸಹಬಾಳ್ವೆಯ ಬದುಕು ಇದರ ಉದ್ದೇಶವಾಗಿತ್ತು. ಭಾಷೆ, ಸಂಸ್ಕೃತಿಯ ಬೆಳವಣಿಗೆ, ಹೊಸ ಭೂಪ್ರದೇಶಗಳ...

ಕನ್ನಡ ವಿಕಿಪೀಡಿಯದಲ್ಲೀಗ ವಿಷಯ ಅನುವಾದಕ (ContentTranslator)

ಕನ್ನಡ ವಿಕಿಪೀಡಿಯದಲ್ಲೀಗ ವಿಷಯ ಅನುವಾದಕ (ContentTranslator)

ಕನ್ನಡ ವಿಕಿಪೀಡಿಯಕ್ಕೆ (http://kn.wikipedia.org) ಲೇಖನಗಳನ್ನು ಸೇರಿಸಿ ಎಂದಾಗ ತಕ್ಷಣ ಯಾವ ವಿಷಯ ಸೇರಿಸಬಹುದು ಜೊತೆಗೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಾಮಾನ್ಯ. ಈಗಾಗಲೇ ಕನ್ನಡಲ್ಲೇ ಲಭ್ಯವಾಗಿಸಿರುವ ವಿಕಿ ಸಂಪಾದನೆಯ ಮಾಹಿತಿ, ವಿಡಿಯೋ ಇತ್ಯಾದಿಗಳನ್ನು ತೋರಿಸಿದಾಗ ಕೂಡ ನಮ್ಮಿಂದ ಇದು ಸಾಧವೇ ಎನ್ನುವ ಪ್ರಶ್ನೆಯೊಂದಿಗೆ...

ಪುಸ್ತಕ: ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ – ವಿಜ್ಞಾನ ತಂತ್ರಜ್ಞಾನ

ಪುಸ್ತಕ: ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ – ವಿಜ್ಞಾನ ತಂತ್ರಜ್ಞಾನ

ಕನ್ನಡ ಸಾಹಿತ್ಯ ಪರಿಷತ್ ತನ್ನ ಶತಮಾನೋತ್ಸವ ಆಚರಣೆಯ ಅಂಗವಾಗಿ ಹೊರತರುತ್ತಿರುವ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೭ ಸಂಪುಟಗಳಲ್ಲಿ ೧೪ನೆಯದಾದ "ವಿಜ್ಞಾನ ತಂತ್ರಜ್ಞಾನ" ಸಂಪುಟ ಶ್ರವಣ ಬೆಳಗೊಳದಲ್ಲಿ ನೆಡೆದ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಶ್ರೀ ಟಿ.ಆರ್. ಅನಂತರಾಮು...

ಸಮೂಹ ಸಂಚಯದೊಂದಿಗೆ ಕೈಜೋಡಿಸಿ

ಸಮೂಹ ಸಂಚಯದೊಂದಿಗೆ ಕೈಜೋಡಿಸಿ

ಕನ್ನಡ ಸಂಚಯದ ಹೊಸ ಯೋಜನೆ - ಸಮೂಹ ಸಂಚಯ ಸಮುದಾಯದ ಒಗ್ಗಟ್ಟಿನ ಮೂಲಕ ಕನ್ನಡದ ತಾಂತ್ರಿಕ ಬೆಳವಣಿಗೆಗೆ ಆಗಬೇಕಿರುವ ಅನೇಕ ಕೆಲಸಗಳನ್ನು 'ಕ್ರೌಡ್ ಸೋರ್ಸಿಂಗ್' ಮೂಲಕ ಸಾಧ್ಯವಾಗಿಸುವ ವೇದಿಕೆಯಾಗಿದೆ. ಮೊದಲಿಗೆ, ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ (http://oudl.osmania.ac.in) ೨೦೦೦ಕ್ಕೂ ಹೆಚ್ಚು...

೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ

ಹಾಸನದ ಶ್ರವಣ ಬೆಳಗೊಳದಲ್ಲಿ ಜನವರಿ ೩೧ರಿಂದ ೩ರವರೆಗೆ ನೆಡೆಯುತ್ತಿರುವ '೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ'ದ ಆಹ್ವಾನ ಪತ್ರಿಕೆ ಇಲ್ಲಿದೆ.ಫೆಬ್ರವರಿ ೧ ರಂದು ನೆಡೆಯುವ 'ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ' ಗೋಷ್ಠಿಯಲ್ಲಿ ನಾನು 'ಭಾಷೆಯ ಉಳಿವಿಗೆ ಸಾಹಿತ್ಯ ಸಂಶೋಧನೆಯ ಸಾಧ್ಯತೆಗಳು - ವಚನ ಸಂಚಯ ಮತ್ತು ಇತರೆ...