Songs for Siva: Vacanas of Akka Mahadevi  – Vinaya Chaitanya ಅವರು ಅಕ್ಕ ಮಹಾದೇವಿಯ ವಚನಗಳನ್ನು ಇಂಗ್ಲೀಷಿಗೆ ಅನುವಾದಿಸಿರುವ ಕೃತಿ. ಅಕ್ಕಮಹಾದೇವಿಯ ವಚನಗಳನ್ನು ಇಂಗ್ಲೀ‍ಷ ಭಾಷೆಯಲ್ಲಿ ಪರಿಚಯಿಸಲು ಇಚ್ಛಿಸುವವರಿಗೆ ಇದೊಂದು ಉತ್ತಮ ಕೃತಿ. ‍ಹಾರ್ಪರ್ ಕಾ‍ಲಿನ್ಸ್ ಇದನ್ನು ಪ್ರಕಟಿಸಿದೆ.   #akkamahadevi #vachana #english 

‘[Vinaya Chaitanya shows] an acute awareness of textual issues that never bothered earlier translators.’ – From the foreword by H.S. Shivaprakash

ಹಾರ್ಡ್‌ಬೌಂಡ್ ಆವೃತ್ತಿ: https://amzn.to/3kc5xlZ

ಕಿಂಡಲ್ ಆವೃತ್ತಿ: https://amzn.to/3k9HF2a