- ಕೃಷ್ಣವಿವರಗಳು https://archive.org/details/Krishnavivaragalu00
- ರಾಮಾನುಜಂ ಬಾಳಿದರಿಲ್ಲಿ https://archive.org/details/Ramanujan_Balidarilly001
- ಸುಬ್ರಹ್ಮಣ್ಯನ್ ಚಂದ್ರಶೇಖರ್ https://archive.org/details/Subrahmanyan_Chandrasekhar001
- ಕೋಪರ್ನಿಕಸ್ ಕ್ರಾಂತಿ https://archive.org/details/Copernicus_kranti001
- ಭವಿಷ್ಯವಾಚನ https://archive.org/details/Bhavishyavaachana001
- ಆಲ್ಬರ್ಟ್ ಐನ್ಸ್‌ಸ್ಟೈನ್‌ನ ಮಾನವೀಯ ಮುಖ https://archive.org/details/Albert_einsteinara_manaveeya_mukha001
- ಸೂರ್ಯನ ಸಾಮ್ರಾಜ್ಯ – https://archive.org/details/Suryana_saamraajya001
- ವಿಜ್ಞಾನ ಸಪ್ತರ್ಷಿಗಳು – https://archive.org/details/vijnaana_saptarshigalu001
- ಎನ್.ಸಿ.ಸಿ. ದಿನಗಳು – https://archive.org/details/n_c_c_dinagalu001
- ಬಾನ ಬಯಲಾಟ: ಗ್ರಹಣ – https://archive.org/details/baana_bayalaata_grahana001
- ಕುವೆಂಪು ದರ್ಶನ ಸಂದರ್ಶನ – https://archive.org/details/kuvempu_darshana_sandarshana001
- ನೋಡೋಣು ಬಾರ ನಕ್ಷತ್ರ – https://archive.org/details/nodonu_bara_nakshatra001
- ಸೂಪರ್ನೋವಾ – https://archive.org/details/Supernova001
- ಐನ್‌ಸ್ಟೈನ್ ಬಾಳಿದರಿಲ್ಲಿ – https://archive.org/details/einstein_balidarilli001
- ಸಪ್ತಸಾಗರದಾಚೆಯೆಲ್ಲೋ… – https://archive.org/details/Saptasagaradacheyello_001
- ಅತ್ರಿ ಉವಾಚ ಚುಟುಕಗಳು – https://archive.org/details/athrisunu_uvacha001
- Crossing the date line – https://archive.org/details/crossing_the_dateline
- Scientific Temper – https://archive.org/details/scientific_temper001
- With the great Minds – https://archive.org/details/with_the_great_minds001
- ಜಾತಕ ಮತ್ತು ಭವಿಷ್ಯ – https://archive.org/details/jatakamattubhavishya
ಈ ಕಾರ್ಯಕ್ಕೆ ಅತ್ರಿ ಬುಕ್ ಸೆಂಟರ್‌ನ ಶ್ರೀಯುತ ಅಶೋಕವರ್ಧನರು ಮತ್ತು ಅಭಯ ಸಿಂಹ ಕೈಜೋಡಿಸಿದ್ದು ಮತ್ತಷ್ಟು ಖುಷಿ ಕೊಟ್ಟ ಸಂಗತಿ.
ಮನವಿ:
ನಿಮ್ಮಲ್ಲಿ ಕಾಪಿರೈಟ್‌ನಿಂದ ಹೊರತಾಗಿರುವ, ಡಿಜಿಟೈಜ್ ಆಗಲೇ ಬೇಕಿರುವ ಅಮೂಲ್ಯ ಕನ್ನಡ ಪುಸ್ತಕಗಳಿವೆಯೇ? ಇದ್ದಲ್ಲಿ, ಆ ಪುಸ್ತಕಗಳೊಂದಿಗೆ ನಮ್ಮೊಡನೆ ಡಿಜಿಟೈಸೇಷನ್‌ಗೆ ಶ್ರಮದಾನ ಮಾಡಲು ಸಾಧ್ಯವೇ? ಈ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಇಂಟರ್ನೆಟ್ ಆರ್ಕೈವ್ ಮೂಲಕ ವಿಶ್ವದ ಎಲ್ಲ ಕನ್ನಡಿಗರೊಡನೆ ಹಂಚಿಕೊಳ್ಳಲು ಜೊತೆಯಾಗಿ. ಹೆಚ್ಚಿನ ಮಾಹಿತಿಗೆ pustaka at sanchaya.net ಗೆ ಮಿಂಚೆ ಕಳುಹಿಸಿ.#sanchaya #digitization #kannada#internetarchive
ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಸೈನ್ಸ್ಸ್ ನಲ್ಲಿ ಲಭ್ಯವಿರುವ ಇಂಟರ್ನೆಟ್ ಆರ್ಕೈವ್‌ನ ಸ್ಕ್ಯಾನರ್ ಮೂಲಕ ಈ ಕಾರ್ಯಗಳನ್ನು ಮಾಡಲು, ಪುಸ್ತಕಗಳನ್ನು ಎರವಲು ಕೊಡುವವರು ಹಾಗೂ ಸ್ಕ್ಯಾನ್ ಮಾಡಲು ಶ್ರಮದಾನ ಮಾಡಬಲ್ಲ ಸ್ವಯಂಸೇವಕರ ಅವಶ್ಯಕತೆ ಈ ಕೆಲಸಕ್ಕಿದೆ.
ಅದ್ಭುತ. ಕನ್ನಡದಲ್ಲಿರುವ ಇಂತಹ ಅಮೂಲ್ಯ ಪುಸ್ತಕಗಳ ಬಗ್ಗೆ ಮಾಹಿತಿಯೇ ಇರಲಿಲ್ಲ! ನಾನು ಈ ಡಿಜಿಟಲೈಸೇಶನ್ ಕೆಲಸದ ವಿಷಯದಲ್ಲಿ ನಿಮ್ಮನ್ನು ಸಂಪರ್ಕಿಸುವೆ.