ಅಮ್ಮ: ನಿನ್ನ ಸ್ಕೂಲ್ ಗೆ ಫೀಸ್ ಕಟ್ಟಬೇಕಲ್ವಾ ಓಮಿಷ?
ಓಮಿಷ: ಬೇಡಮ್ಮ, ನಾನು ಮನೇಲೇ ಹೋಮ್ ವರ್ಕ್ ಮಾಡ್ಕೋತೀನಿ.
ಅಪ್ಪ: ಮತ್ತೆ ಹೊಸ ಆಟ ಪಾಠ ಕಲ್ತ್ಕೊಳ್ಳೊದು?
ಓಮಿಷ: ನಿಮ್ಮತ್ರಾನೇ ಕಲ್ತ್ಕೊಳ್ತೀನಿ 🙂
( ಕರೋನ ಕಾರಣಗಳು)
ಅಮ್ಮ: ನಿನ್ನ ಸ್ಕೂಲ್ ಗೆ ಫೀಸ್ ಕಟ್ಟಬೇಕಲ್ವಾ ಓಮಿಷ?
ಓಮಿಷ: ಬೇಡಮ್ಮ, ನಾನು ಮನೇಲೇ ಹೋಮ್ ವರ್ಕ್ ಮಾಡ್ಕೋತೀನಿ.
ಅಪ್ಪ: ಮತ್ತೆ ಹೊಸ ಆಟ ಪಾಠ ಕಲ್ತ್ಕೊಳ್ಳೊದು?
ಓಮಿಷ: ನಿಮ್ಮತ್ರಾನೇ ಕಲ್ತ್ಕೊಳ್ತೀನಿ 🙂
( ಕರೋನ ಕಾರಣಗಳು)