ಕನ್ನಡ ವಿಕಿಪೀಡಿಯದ 

  • ಈ ವಿಭಾಗದಲ್ಲಿ ಒಮ್ಮೆಗೆ ೫ ಸುದ್ದಿಗಳು ಮಾತ್ರ ಇರಲಿ.
  • ಪ್ರತಿಯೊಂದೂ ಸುದ್ದಿಯಲ್ಲಿ ಒಂದಾದರೂ ಪದವು ವಿಕಿಯ ಮತ್ತೊಂದು ಪುಟಕ್ಕೆ ಕೊಂಡಿಯಾಗಿರಬೇಕು
  • ಕೊಂಡಿ ವ್ಯಕ್ತಿ ಅಥವಾ ಸುದ್ದಿಯ ವಿಷಯ ವಸ್ತು ಆಗಿರಲೇ ಬೇಕು.
  • ವಿಭಾಗದ ಒಂದು ಸುದ್ದಿ ಚಿತ್ರ ಒಂದನ್ನು ಒಳಗೊಂಡಿರಲೇ ಬೇಕು.
  • ನೀವು ಸೇರಿಸಲಿಚ್ಚಿಸುವ ಸುದ್ದಿಯ ಬಗ್ಗೆ ಯಾವುದೇ ವಿಕಿ ಪುಟ ಇಲ್ಲದಿದ್ದಲ್ಲಿ, ಮೊದಲು ಅದನ್ನ್ನು ಸೃಷ್ಟಿಸಿ.
ಈ ಎಲ್ಲ ನಿಯಮಗಳು ಸುದ್ದಿಯಲ್ಲಿ ವಿಭಾಗ ಮತ್ತು ಕನ್ನಡ ವಿಕಿಪೀಡಿಯದ ಮುಖ ಪುಟವನ್ನು ಚೆಂದವಾಗಿಡಲು.