ಕನ್ನಡ ವಿಕಿಪೀಡಿಯದ “ಸುದ್ದಿಯಲ್ಲಿ” ವಿಭಾಗಕ್ಕೆ ವಿಷಯ ಸೇರಿಸುವ ಮುನ್ನ

ಕನ್ನಡ ವಿಕಿಪೀಡಿಯದ “ಸುದ್ದಿಯಲ್ಲಿ” ವಿಭಾಗಕ್ಕೆ ವಿಷಯ ಸೇರಿಸುವ ಮುನ್ನ

ಕನ್ನಡ ವಿಕಿಪೀಡಿಯದ ಈ ವಿಭಾಗದಲ್ಲಿ ಒಮ್ಮೆಗೆ ೫ ಸುದ್ದಿಗಳು ಮಾತ್ರ ಇರಲಿ.ಪ್ರತಿಯೊಂದೂ ಸುದ್ದಿಯಲ್ಲಿ ಒಂದಾದರೂ ಪದವು ವಿಕಿಯ ಮತ್ತೊಂದು ಪುಟಕ್ಕೆ ಕೊಂಡಿಯಾಗಿರಬೇಕುಕೊಂಡಿ ವ್ಯಕ್ತಿ ಅಥವಾ ಸುದ್ದಿಯ ವಿಷಯ ವಸ್ತು ಆಗಿರಲೇ ಬೇಕು.ವಿಭಾಗದ ಒಂದು ಸುದ್ದಿ ಚಿತ್ರ ಒಂದನ್ನು ಒಳಗೊಂಡಿರಲೇ ಬೇಕು.ನೀವು ಸೇರಿಸಲಿಚ್ಚಿಸುವ ಸುದ್ದಿಯ...