ಸಮೂಹ ಸಂಚಯದೊಂದಿಗೆ ಕೈಜೋಡಿಸಿ

ಸಮೂಹ ಸಂಚಯದೊಂದಿಗೆ ಕೈಜೋಡಿಸಿ

ಕನ್ನಡ ಸಂಚಯದ ಹೊಸ ಯೋಜನೆ – ಸಮೂಹ ಸಂಚಯ ಸಮುದಾಯದ ಒಗ್ಗಟ್ಟಿನ ಮೂಲಕ ಕನ್ನಡದ ತಾಂತ್ರಿಕ ಬೆಳವಣಿಗೆಗೆ ಆಗಬೇಕಿರುವ ಅನೇಕ ಕೆಲಸಗಳನ್ನು ‘ಕ್ರೌಡ್ ಸೋರ್ಸಿಂಗ್’ ಮೂಲಕ ಸಾಧ್ಯವಾಗಿಸುವ ವೇದಿಕೆಯಾಗಿದೆ. ಮೊದಲಿಗೆ, ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ (http://oudl.osmania.ac.in)...

೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ

ಹಾಸನದ ಶ್ರವಣ ಬೆಳಗೊಳದಲ್ಲಿ ಜನವರಿ ೩೧ರಿಂದ ೩ರವರೆಗೆ ನೆಡೆಯುತ್ತಿರುವ ‘೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ದ ಆಹ್ವಾನ ಪತ್ರಿಕೆ ಇಲ್ಲಿದೆ.ಫೆಬ್ರವರಿ ೧ ರಂದು ನೆಡೆಯುವ ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಗೋಷ್ಠಿಯಲ್ಲಿ ನಾನು ‘ಭಾಷೆಯ ಉಳಿವಿಗೆ ಸಾಹಿತ್ಯ ಸಂಶೋಧನೆಯ ಸಾಧ್ಯತೆಗಳು...
ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ನಿರಂಜನಅರವತ್ತರ ದಶಕದಲ್ಲಿ ನಿರಂಜನಹುಟ್ಟುಕುಳಕುಂದ ಶಿವರಾಯ15/06/1924ಕುಳಕುಂದರಾಷ್ಟ್ರೀಯತೆಭಾರತೀಯವೃತ್ತಿಬರಹಗಾರKnown forಬರಹ, ಸ್ವಾತಂತ್ರ್ಯ ಹೋರಾಟಚಳುವಳಿಭಾರತ ಸ್ವಾತಂತ್ರ್ಯ ಸಂಗ್ರಾಮಸಂಗಾತಿ(ಗಳು)ಅನುಪಮಾ ನಿರಂಜನಮಕ್ಕಳುಸೀಮಂತಿನಿ ಮತ್ತು ತೇಜಸ್ವಿನಿಹೆತ್ತವರುತಾಯಿ...
ಗೂಗಲ್ ನೋಟೋ (Noto/No tofu) ಕನ್ನಡ ಫಾಂಟುಗಳನ್ನು ನೋಡಿದಿರಾ?

ಗೂಗಲ್ ನೋಟೋ (Noto/No tofu) ಕನ್ನಡ ಫಾಂಟುಗಳನ್ನು ನೋಡಿದಿರಾ?

ಇಂದೇ ಡೌನ್‌ಲೋಡ್ ಮಾಡಿ, ಪರೀಕ್ಷಿಸಿ ನೋಡಿ.ವಿಶ್ವದ ಪ್ರತಿಯೊಂದೂ ಭಾಷೆಗೂ ಒಂದು ಫಾಂಟ್ ಲಭ್ಯವಾಗಿಸುವ ಗೂಗಲ್ ಯೋಜನೆ ಇದಾಗಿದೆ.ಈ ಯೋಜನೆಯ ಬಗ್ಗೆ ಈ ಲೇಖನವನ್ನೂ ಓದಲು ಮರೆಯಬೇಡಿ:Can Google Build A Typeface To Support Every Written...
ಇನ್ಮುಂದೆ ಮೊಬೈಲ್‌ನಲ್ಲೂ ವಿಕಿಪೀಡಿಯ ಎಡಿಟ್ ಮಾಡಿ

ಇನ್ಮುಂದೆ ಮೊಬೈಲ್‌ನಲ್ಲೂ ವಿಕಿಪೀಡಿಯ ಎಡಿಟ್ ಮಾಡಿ

ಮೊಬೈಲ್ ಬ್ರೌಸರ್‌ ಮೂಲಕ ಈಗಾಗಲೇ ವಿಕಿಪೀಡಿಯ ಎಡಿಟ್ ಮಾಡಲು ನೀವು ಪ್ರಯತ್ನ ಪಟ್ಟಿರಬಹುದು. ಆದರೆ ಈಗ ವಿಕಿಮೀಡಿಯ ಫೌಂಡೇಷನ್‌ ಅಭಿವೃದ್ದಿ ಪಡಿಸಿರುವ ವಿಕಿಪೀಡಿಯ ಆಂಡ್ರಾಯ್ಡ್  (ಬೀಟಾ) ಅಪ್ಲಿಕೇಷನ್ ಮೂಲಕ ಕೂಡ ವಿಕಿಪೀಡಿಯ ಸಂಪಾದನೆ/ಎಡಿಟ್ ಸಾಧ್ಯ. ಹೆಚ್ಚುತ್ತಿರುವ ಮೊಬೈಲ್ ಬಳಕೆಯ ಮಧ್ಯೆ ವಿಕಿಪೀಡಿಯ ಸಂಪಾದನೆಯ...