ಚುನಾವಣೆ

ಚುನಾಯಿತರಾಗಲು ಅನುಯಾಯಿಗಳಕಾಲನಿಡುಯುವ ಕಾಲಅಜ್ಜ ಅಜ್ಜಿಯರಿರಲಿ, ದೊಡ್ಡವರೂ, ಯುವಕ, ಯುವತಿಯರೂಅದೆಲ್ಲ ಬಿಡಿ, ಬಿಟ್ಟಿಲ್ಲ ನಮ್ಮ ಚಿಕ್ಕ ಪುಟ್ಟ ಕಂದಮ್ಮಗಳನ್ನೂಓಟು ಕೊಡಿ.. ಎತ್ತರಿಸಿದ ದನಿಯಲ್ಲಿ ಕೂಗುತ್ತಿರುವಆ ಮೈಕಿನ ಧ್ವನಿಗೆ ಎದೆ ಝಲ್ ಎಂದಿತ್ತುಕೂಗುತ್ತಿದ್ದವರಾರು? ಏನಾಯಿತು ಎನ್ನುವುದರಲ್ಲೇತಿಳಿದದ್ದು, ಅದು ಮಗುವೊಂದರ...
ಮಗು ನಾನಾಗಬಾರದೇಕೆ?

ಮಗು ನಾನಾಗಬಾರದೇಕೆ?

ಚಿತ್ರ:- ಪವಿತ್ರ ಹೆಚ್ಮಿನುಗು ನಕ್ಷತ್ರಗಳಿವೆಯಲ್ಲಿಶಶಿಯು ಅವುಗಳ ಮಧ್ಯೆಅಲ್ಲೆಲ್ಲೋ ಉದುರಿದಂತೆ ಧೂಮಕೇತುಮನದಲ್ಲಿ ಮಿನುಗಿತು ಸಣ್ಣ ಆಸೆ!ಬೆಳಗ್ಗೆ ಸೂರ್ಯ ಕಣ್ಬಿಡುವಾಗಬೆಳ್ಳಿ ಕಿರಣಗಳ ಪ್ರಭಾವಳಿಯನ್ನುಕೆರೆಯ ಅಂಗಳದಲಿ ಚೆಲ್ಲಿದಾಗಲೇಆ ಒಂದು ಆಸೆ ಮಿಂಚಿತ್ತು!ಮಧ್ಯಾನ್ಹದ ಬಿಡುವಿನ ಸಮಯದಲ್ಲಿದಿನಾ ನನ್ನಿದುರಾಗುತ್ತಿದ್ದಆ...
ವೃಷಸೇನ

ವೃಷಸೇನ

ಮಹಾಭಾರತದ ಕುರುಕ್ಷೇತ್ರರಣರಂಗದಲ್ಲಿ ಒಂದು ಪ್ರಸಂಗಕಿನ್ನರರ ಯಕ್ಷಗಾನ ಪ್ರದರ್ಶನವೀರ ವೃಷಸೇನನ ರುದ್ರ ನರ್ತನ!ಸಾರುತ್ತಲೇ ಜನರ ಮನಗೆದ್ದುತಾಯಿಯ ಅಪ್ಪಣೆ ಪಡೆದುಯುದ್ದಕ್ಕೆ ಸಿದ್ದನಾಗಿ ನಿಂತಿದ್ದಾನೆಕರ್ಣನ ಪುತ್ರ ವೃಷ ಸೇನ..ತಂದೆಗಾಗಿ ರಣರಂಗಕ್ಕೆ ನುಗ್ಗಿದಅಭಿಮನ್ಯುವ ಮೀರಿಸಲುತನ್ನ ತಂದೆಯ ಇಷ್ಟಾರ್ಥ...