ಗುಡುಗು

ನಡುರಾತ್ರಿಯಲ್ಲಿ ,ಕಿಟಕಿಯ ಪಕ್ಕದಲ್ಲಿಸುಂಯ್ ಎಂದು ಗಾಳಿ ಬೀಸಿದಾಗಅದೆಲ್ಲೋ ಸಿಡಿಲು ಬಡಿದಾಗ ಹಾಗೇ ನನ್ನ ಮನದಲ್ಲಿನ ಪುಟ್ಟದೊಂದು ಕೋಣೆಯಾಗೆಮಗುವಿನಂತೆ ಸಣ್ಣ ಹೆದರಿಕೆ…ಹೆದರಿದ್ದು ಸಮಯಕ್ಕೋಇಲ್ಲ ಅದೆಲ್ಲೋ ಗುಡುಗಿದ — ಗುಡುಗಿಗೋ –ಗುಡುಗಿದ್ದು… ಬಾಸ್ ಆಗಿದ್ದರೆ…- ಫೋನ್ ಸಿಚ್ ಆಫ್ ಮಾಡಿ-...

ಹೀಗೂ ಉಂಟು

ತಲೆಗೆರಡು ಪ್ರಶ್ನೆ ಕಣ್‌ಗೆರೆಡು ಸ್ಕ್ರೀನು ಕುಟ್ಲಿಕ್ಕೆ ಕೀಲಿಮಣೆ ಕೈಗೊಂದು ಇಲಿಮರಿ ಇರಲಿಕ್ಕೆ ಸಾಕು ದಿನ ಮುಗಿದು ಬೆಳಗಾಗುವುದು – ಐ.ಟಿ...

ಅಭ್ಯಂಜನ ತೈಲದಬ್ಯಂಜನ

ಅಭ್ಯಂಜನ ತೈಲದಬ್ಯಂಜನಹೊಸ ವರುಷದ ಹೊಸ ದಿನದಲಿಜಿಡ್ಡಿನಿಂದಲೇ ಜಿಡ್ದ ತೆಗೆಯುವಜಿದ್ದಿನಾಟದ ಅಭ್ಯಂಜನಚಿಕ್ಕಂದಿನ ಅಭ್ಯಂಜನದ ಆ ಕೆಲ ಕ್ಷಣಗಳು — ಎದ್ದೊಡನೆ ಅಮ್ಮ ಎಣ್ಣೆ ಹಚ್ಚಿ,ಬೇವಿನ ಎಲೆ ಬೆರೆಸಿ ಬಿಸಿನೀರ ಕೊಡದಿಂದತಲೆ ಮೇಲೆ ನೀರು ಸುರಿಯುವಾಗಿನ ಸಂದರ್ಭನೆನೆದು ಓಡಿದ್ದುತಪ್ಪಿಸ್ಕೊಳ್ಳಲಾರದೆ, ಎಣ್ಣೆ ಹಚ್ಚಿಸಿ ಕೊಂಡ...
ಯುಗಾದಿ

ಯುಗಾದಿ

ವರುಷ ವರುಷಕೂ ಬರುವ ಯುಗಾದಿನನಗೊಂದಿಷ್ಟು ಹೊಸ ಕನಸುಗಳನೆಯ್ದು ಕೊಡು ಯುಗಾದಿಹೊಸ ದಿರಿಸ ತೊಟ್ಟ ಆ ಮಗುವಿನನಗು ಎಲ್ಲರನ್ನೂ ನಗಿಸುವಂತೆ ನಗುವಿನ ಬುತ್ತಿ ಕಟ್ಟಿ ಕೊಡು ನನಗೆಪ್ರತಿವರ್ಷ ನೀನು ಬರುವಾಗಹೊತ್ತು ತರುವ ಆ ಸಂತೋಷವರ್ಷವಿಡೀ ಇರಲಿ ಹಾಗೆಸಂತೆಯಲಿ ತುಂಬಿ ತುಳುಕುವಆ ಹೂವ ಪರಿಮಳ ವರುಷ ಪೂರಾಕಂಪ ತರಲಿ ನಮ್ಮೆಲ್ಲರ ಬಾಳಲ್ಲಿ...
ಪೇಪರ್ ದೋಣಿ

ಪೇಪರ್ ದೋಣಿ

 ಚಿತ್ರಗಳು: ಪವಿತ್ರ ಅಲೆಗಳ ಮೇಲೆ ತೇಲುತ ಬಂತು ನೆನಪಿನ ಸೆರಗನು ಸರಿಸುತ ಬಂತುಮಗುವಿನ ಮನಸನು ತಣಿಸಲು ಬಂತುಊರಿಗೆ ನನ್ನನು ಒಯ್ಯುವೆನೆಂತುಕಾಗದದಲ್ಲಿ ಮಾಡಿದ ದೋಣಿಪುಸ್ತಕದಾಳೆಯ ನೆನಪಿನ ದೋಣಿರಜೆಯಲಿ ಮಜವ ತಂದ ದೋಣಿಹರಿವ ನೀರಲಿ ತೇಲುವ ದೋಣಿಮಕ್ಕಳ ಸಂಗ ಕೂಡಿ ನೋಡುಪೇಪರ್ ದೋಣಿಯ ಮಾಡಿ ನೋಡುರಸ್ತೆಯ ಮಧ್ಯೆ ಹರಿಯುವ...