ನಕ್ಷತ್ರಗಳು ಕಾಣೆಯಾದಾಗ!

ಇರುಳ ಬಾನ ನೋಡಿದಾಗಎತ್ತ ನೋಡು ಕಪ್ಪು ಛಾಯೆಕಾಣದಾಯ್ತು ಚುಕ್ಕಿ ಗುಂಪುಯಾರು ಕದ್ದರೋ? ಕತ್ತಲಲ್ಲೂ ಹತ್ತು ದೀಪಬೆಳಗಿ ಬೆಳಗಿ ಕತ್ತಲನ್ನುಹೊಸಕಿ ಹಾಕಿ ಕುಳಿತರವರುಅವರೆ ಕದ್ದರೋ? ಕತ್ತಲೆಯ ಕತ್ತಲಲ್ಲಿಎಣಿಸುತ್ತಿದ್ದೆ ಚುಕ್ಕಿಗಳನುಲೆಕ್ಕ ತಪ್ಪಿ ಹೋಯಿತಿಂದುಎಂತ ಮಾಡಲೋ?ನನ್ನದೊಂದು ಚಿಕ್ಕ ದಾವೆಹೂಡಲೊರಟು ಬೆಚ್ಚಿ ನಿಂತೆಹುಡುಕಿಕೊಡಿ...

ತಂಗಾಳಿ

ಸಂಜೆಯ ಆ ತಂಗಾಳಿನನ್ನ ಕೆನ್ನೆ ಸವರಿತ್ತುಒಳಗಿನ ಏರ್ ಕಂಡಿಷನ್ ನನ್ನ ಹೊಸಕಿ ಹಾಕಿದಾಗಕಾರಿನ ಕಿಟಕಿಯ ಹೊರಗೆ ಮುಖವಿಟ್ಟಾಗ ರಾಚಿದತಂಗಾಳಿಯ ತಂಪಿಗೆನನ್ನ ಕೆನ್ನೆಯೂ ಕೆಂಪೇರಿತ್ತುವೇಗದ ಮಿತಿಯ ಒಳಗೇಮಿತಿ ಮೀರಿದ ಕನಸುಗಳಇತಿಮಿತಿಯಿಲ್ಲದ ಆಟದಲ್ಲಿತಂಗಾಳಿ ನನ್ನ ಎಚ್ಚರಿಸಿತ್ತು– ನನ್ನ...

ಗೆಳತಿ

ಬದುಕಿನ ಅನೇಕ ಮಜಲುಗಳಲ್ಲಿಬದುಕುವ ಹಂಬಲದಲ್ಲಿರುವವನಿಗೆಗೆಳತಿಯೋ, ಅಮ್ಮನೋ, ಹೆಂಡತಿಯೋ,ಅಕ್ಕನೋ, ತಂಗಿಯೋ ಆಗಿವಿಭಿನ್ನ ರೂಪಗಳಲ್ಲಿ ಜೊತೆಯಾಗಿಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನಲೋಕದವರೆಗಿನ ಸುಖ ದು:ಖದ ದಾರಿಯೊಳಗಣ ಸರಾಗವಾಗಿ ಸಾಥ್ ಕೊಡುವ ನಿನಗೆ ಪದಗಳಲ್ಲಿ ಹೇಳಲಾಗದಷ್ಟು ಹೆಚ್ಚಿನ...

ನನ್ನಲ್ಲಿನ ಆ ನಾನು

ನನ್ನಲ್ಲಿನ ಆ ನಾನು ಸಂಕೋಚದ ಮುದ್ದೆಯಾಗಿಮನಸಿನ ಒಳಗಿನದ್ದನ್ನುಹೊರಗಿನ ಪ್ರಪಂಚಕ್ಕೆಸರಾಗವಾಗಿ ಪಿಸುಗುಡುವಬದಲು ಅಂಜಿಕೆಯಿಂದ ನನ್ನದೇ ಲೆಕ್ಕಾಚಾರದಪ್ರಪಂಚವ ಕಟ್ಟಿಕೊಂಡು ಶೂನ್ಯದಲ್ಲೇ ವಿಹರಿಸುವತನ್ನನ್ನು ತಾನೇ ತಾನಾಗಿ ಕಲ್ಪಿಸಿಕೊಳ್ವ ಕಲ್ಪನಾಲೋಕದಸಂಚಾರಿಯಾಗಿ ಲೋಕದ ನಡುವೆ ಹೆಸರಿದ್ದೂ ನಾನೊಬ್ಬ ಅನಾಮಧೇಯ… ಅನುಭವವಿದ್ದೂ...