Jan 23, 2010 | Uncategorized
ಉದ್ಯಾನದೊಳಗೊಂದು ಸುಂದರ ದಿನಅಣ್ಣ ಹೇಳುತ್ತಿರುವನೊಂದು ಕಥೆಯರೆಡಿ ಇಲ್ಲ ಕೇಳಲಿಕ್ಕೆ ತಂಗ್ಯವ್ವಾ, ಹೇಳ್ತಾಳೆ…ಬಿಡಲೇ ಬಿಡ್ತೀಯಾ ಬರೆ ಬುರುಡೆಯಾ….ಅಣ್ಣಾ ಹೇಳ್ತಾನೆ:ನಿಜ ಹೇಳ್ತೀನಿ ಕೇಳವ್ವಾ ನೀನುಬುರುಡೆ ಬಿಡ್ಲಿಕ್ಕೆ ಬರಾಂಗಿಲ್ಲ ನನ್ಗೆಕೇಳಿದೀನಿ ಇಲ್ಲಿನ ಕಥೆಯಾ ಶ್ಯಾಲ್ಯಾಗೆವಸಿ ಓಡಿ ಹೋಗ್ದೆ ಕೇಳಿದ್ರಾಯ್ತು...
Jan 21, 2010 | ಅರಣ್ಯ, ಗೊಂಡಾರಣ್ಯ, ಬಂಡೀಪುರ, ವನ್ಯಸಿರಿ
ಬಂಡೀಪುರದ ಗೊಂಡಾರಣ್ಯದಲಿ ರವಿಯ ರಂಗಿನಾಟ!ಕಪ್ಪುಬಿಳುಪಿನ ತೆರೆಯ ಸರಿಸೆ, ಕಾಣುವುದುಚಿತ್ರವಿಚಿತ್ರ ಲೋಕ!ಚರಾಚರ ಪಕ್ಷಿ ಸಂಕುಲಗಳ ಜೊತೆವನ್ಯ ಮೃಗಗಳ ವಾಸಜುಳು ಜುಳು ಹರಿವ ನೀರಿನ ಸೆಲೆಅದರೊಡನಾಡು ನೀ ಬೆಳಕಿನಾಟ!ನಿರ್ಮಲವಾಗಿರುವ ನೀರಲ್ಲೆಸಯಲಿಲ್ಲ ತಾನೆನೀ ಕಲ್ಲು ಚಪ್ಪಡಿಯನ್ನು.ಖುಷಿಯ ಕೊಟ್ಟರೂ ಹೆದರಿಸುವುದದುಬೆಚ್ಚನೆ...
Jan 21, 2010 | ವಜ್ರ, ಸೂರ್ಯ, ಹಕ್ಕಿ
ದಿಗಂತದ ಆ ಎತ್ತರದಲಿಮಿರ ಮಿರ ಮಿನುಗುತ್ತಿರುವವಜ್ರದ ಹರಳ ತರಲೇನೋ ಎಂಬಂತೆ ಹಾರಿ ಹೋದ ಹಕ್ಕಿಯ ಚಿತ್ರಪಟಚಿತ್ರ: ಪವಿತ್ರ...
Jan 19, 2010 | ಬಾಳು, ಬಿಸಿಲು, ಮರ, ಮರುಭೂಮಿ
ಅಪರಾನ್ಹವೇನೂ ಆಗಬೇಕಿಲ್ಲಬಿಸಿಯ ಜಳಪಿನ ಜೊತೆಸುಡುವ ತಾಪವ ಕಾಣಲುಸುಟ್ಟು ನಿಂತಿರುವ ಧರೆಯು ಕಾಣದೆ?ಹಸಿರ ಕಡಿದೂ ಕಡಿದೂಮರುಭೂಮಿಯ ನಡುವೆ,ನಾವೇ ನಿಂತು ಹೇಳುವೆವು’ಭೂಮಿ ಮರುಭೂಮಿಯಾಯ್ತಲ್ವೇ?’ಕಾಡಿಲ್ಲ! ಅಲ್ಲೆಲ್ಲಾ ಬರೀ ಕಾಂಕ್ರೀಟುಜೊತೆಗೆ ಬೆಳಕಿನ ಪ್ರಕರತೆಯ ತೋರಲುಸೀಸೆಯ ಗೋಡೆಗಳ ನಿಲುಗಡೆನಿಂತು ನೋಡೀಗ ಸೊರಗಿದ...
Jan 18, 2010 | ದಿನಚರಿ, ಮಾತು, ಮೀಟಿಂಗ್
ಮಾತಿನಲ್ಲೇ ಮುಗಿಯಿತು ದಿನಕೆಲಸವೆಲ್ಲಿಯ ಮಾತುಮಾತಾಡಿದ್ದೇ ಆಯ್ತುಮೈ ಬಗ್ಗಿಸಲೇ ಇಲ್ಲಕೆಲಸವೆಲ್ಲಿಯ ಮಾತುಮಾತು ಮುಗಿಸುವುದರಲ್ಲೇಮುಗಿದಿತ್ತು ದಿನಈಗ ಮುಗಿಯಿತು ನನ್ನ...