Jan 17, 2010 | ಪಕ್ಷಿಪ್ರಪಂಚ, ಬೆಂಗಳೂರು, ಬೆಳಗ್ಗೆ, ಲವಲವಿಕೆ, ಲಾ ಲ್ ಭಾಗ್, ವಿಖ್ಯಾತ, ಸಸ್ಯ ಕಾಶಿ
ಸಸ್ಯಕಾಶಿಯ ನಡುವೆ ಒಂದು ಮುಂಜಾನೆನಾಲ್ಕು ಹೆಜ್ಜೆಯ ಹಾಕಿ ಪ್ರಕೃತಿಯ ಸವಿದೆಪಕ್ಷಿ ಸಂಕುಲದ ಚಿಲಿಪಿಲಿಯ ಜೊತೆಗೆನಲಿದಿತ್ತು ಅಳಿಲಿನ ಮರಿಯೂ ಕೆಳಗೆಕಣ್ಣಿಗೆ ತಂಪೆರೆವ ಹೂ, ಚಿಗುರ ಜೊತೆಗೆಅಲ್ಲಲ್ಲಿ ತಂಪೆರೆವ ಎಲೆಗಳ ದಟ್ಟಹೊದಿಗೆಹಸಿರು ಹಾಸಿನ ಗರಿಕೆಯಾ ಸೊಬಗುರವಿಯ ಕಿರಣಗಳೋ ಅದು ತಂದಿತ್ತು ಬೆರಗುಕೆರೆ ನೀರ ನರ್ತನವ ನೋಡಿಯೇ...
Jan 15, 2010 | ಕರ್ನಾಟಕ, ಪೊಂಗಲ್, ಸಂಕ್ರಾಂತಿ, ಸುಗ್ಗಿ, ಹಬ್ಬ
ಚಿತ್ರ: ಪವಿತ್ರ ಹೆಚ್ಸಂಕ್ರಾತಿಯ ಈ ಸಂಜೆಯಲಿಓಡಿದೆ ನೋಡಿ ಮತ್ತಿನಲಿವರುಷದ ದುಡಿತವು ಮುಗಿಯಿತು ಇಂದುಹೊಸ ವೇಷವ ಧರಿಸುವ ಇಂಗಿತವುಬಸವನ ಪೂಜೆ ಮುಗಿಯಿತು ನೋಡುಓಡಿವೆ ಉರಿಯುವ ಕಿಚ್ಚಲಿ ನೋಡುಮೈಯಿಗೆ ಬಿಸಿ ತಾಗಿತೊ ಎಂದೋಹಬ್ಬದ ಸುಗ್ಗಿ ಉಂಡೆವೊ ಎಂದೋರೋಗವ ಹೊಡೆದೋಡಿಸುವುದುದೃಷ್ಟಿಯನಿದು ನೀವಾಳಿಪುದುಎಳ್ಳು ಬೆಲ್ಲ ನಮಗೂ ಉಂಟುಎಳ್ಳು...
Jan 10, 2010 | Uncategorized
ಎದ್ದಿದ್ದು ತಡವಾಯ್ತುಹೋ! ರವಿವಾರ ಇವತ್ತುಇನ್ನೊಂದು ಸ್ವಲ್ಪ ಹೊತ್ತುನಿದ್ದೆ ಮಾಡಿದರಾಯ್ತುಮೊದಲೆಲ್ಲ ಬರ್ತಿತ್ತು ಟೀವಿಲಿಟಾಮ್ ಅಂಡ್ ಜರ್ರಿ ಆಟನೋಡ್ತಾನೆ ಮಲಗಿರ್ತಿದ್ದೆ ಜಗ್ಗಾಡ್ದೆ, ಇರ್ತಿರ್ಲಿಲ್ಲ ಕೆಲ್ಸಚಾರ್ಲಿ ಚಾಪ್ಲಿನ್ ಜೊತೆಹಳೆ ಕನ್ನಡ ಚಿತ್ರಗೀತೆಗಳುಅದಾದ್ಮೇಲೆ ಮಹಾಭಾರತಕೊನೆ ಕೊನೆಗೆ ಶಕ್ತಿಮಾನ್ಮುಗ್ದೇ ಹೋಗ್ತಿತ್ತು...
Jan 10, 2010 | ನಿದ್ರೆ, ಮುಂಜಾವು, ರಂಗಸ್ಥಳ, ರವಿ, ಸೋಮಾರಿ
ತಿಳಿ ನೀರ ದರ್ಪಣದ ರಂಗಸ್ಥಳಅದೋ ಅಲ್ಲಿ ರವಿ ನಿಧಾನವಾಗಿತೇಲುತ್ತಾ, ಸೋಮಾರಿಯಂತೆಇನ್ನೂ ಮಲಗಿ ನಿದ್ರಿಸುತ್ತಿರುವನನ್ನ ನಿನ್ನಂತಹ ಸೋಮಾರಿಗಳನ್ನುತನ್ನ ತೀಷ್ಣ ಕಿರಣಗಳಿಂದ ಚುಚ್ಚಿಎದ್ದೇಳೆನಲು ತೂರಿ ಬರುತ್ತಿದ್ದಾನೆತನ್ನ ಕಳ್ಳ ಹೆಜ್ಜೆಯ ನಿಡುತ್ತಾ…ಚಿತ್ರ: ಗುರು ಪ್ರಸಾದ್,...
Jan 9, 2010 | Uncategorized
ತಲೆ ಬಿಸಿಯೇ?ಐಸ್ ಇಟ್ಕೊಳಿ ಪ್ಲೀಸ್ನೆಗಡಿ, ಆಗಲ್ಲ ಅಂದ್ರಾ?ಸರಿ ತಲೆ ತೆಗೆದು ಪಕ್ಕಕ್ಕಿಡಿತಲೆ ಬಿಸಿ!ಅನಾಸಿನ್ ತಗೋಳಿಅಲರ್ಜಿ ಅಂದ್ರಾ?ತಲೆ ಇದೆಯೇ...