ಛಾಯೆ ಹಾಗು ಮಾಯೆ

ಮನಸು ಕನಸುಗಳ ಹೊತ್ತ ಮರುಕ್ಷಣವೆ ನಾನಾದೆ ಕವಿ…ಕವಿಯ ಸ್ಪೂರ್ತಿಯ ಸೆಲೆ ಉಕ್ಕಿ ಹರಿಯಲು ಬೇಕುಆ “ಸ್ಪೂರ್ತಿ” ಎಂಬ ಮಾಯೆ.. ಇಲ್ಲೇ ಎಲ್ಲೋ ಇರುವಅದರ ಛಾಯೆಯಲ್ಲೇ ಸಾಗಿದೆ ನನ್ನ ಕವನಗಳ...

ನಾನಂದುಕೊಂಡಂತೆ

ಮನಸ್ಸು ಹಗುರಾದಾಗ ಸ್ವಚ್ಚಂದವಾಗಿ ಹರಿದಾಡಿದ ಪದಗಳ ಮೇಳ – ಕಾವ್ಯಾಯಣಪದಗಳ ಬಳಗದೊಳಗಣ ಆಟ ಸಧ್ಯಕ್ಕೆ ನನ್ನ ಮನಸ್ಸಿನ ಸ್ವಚ್ಚಂದ...

ದನಿ

ಕರಣ ಕೇಳಿದ ದನಿ ನನ್ನ ಸ್ಥಬ್ದನನ್ನಾಗಿಸಿತ್ತುಕಾರಣವನ್ನು ಮಾತ್ರ ಕೇಳ ಬೇಡಿ..ಶ್ರಾವಣದ ಕೋಗಿಲೆಯ ದನಿಯಂತೆ ಇಂಪುನನ್ನೆದಲ್ಲಿ ತುಂಬಿತ್ತದು...

ಮೈ ಹೆಡ್ ಇಸ್ ಬ್ಲಾಂಕ್

my head is blank.. m not able to think 🙁 ಎಂದ ಗೆಳತಿಗೆ….———-ಯೋಚಿಸಿ ಯೋಚಿಸಿ ಖಾಲಿಯಾಗಿರಬೇಕು.. ತಲೆ…ನಿಮ್ಮ ತಲೆ… ಒಂದ್ಚೂರು ಕಾಫಿ, ಇಲ್ಲಾ ಚಹಾ, ಅದೂ ಬೇಡವೆಂದರೆಸಿ.ಸಿ.ಡಿ ಯ ಹಾಟ್ ಚಾಕೋಲೇಟ್ ಕುಡಿದು ಬಿಡಿ…ನಾಲಗೆಗೆ ರುಚಿ ಹತ್ತುವುದರೊಳಗೆ ತಲೆಗೂ ಹತ್ತೀತು ಸ್ವಲ್ಪ...

ಸೆಲೆಬ್ರೇಟಿಂಗ್ ಲೈಫ್

ಹಬ್ಬಗಳ ರಾಶಿಯಿದೆ, ಭಕ್ಷ್ಯ ಭೋಜ್ಯಗಳ ಟಿಪ್ಪಣಿಯಿದೆ…ನಳಮಹಾರಾಜನ ಆಮಂತ್ರಣವಿದೆ..ಜೊತೆಗೆ ಜೀವನದಕಪ್ಪುಬಿಳುಪಿನ ಹಾಗು ರಂಗುರಂಗಿನಚಿತ್ರಗಳ ಮಿಶ್ರಣ.. ಸಾಕಲ್ಲವೇ...