Apr 25, 2015 | Kannada Wikipedia, Wikipedia, ಕನ್ನಡ ವಿಕಿಪೀಡಿಯ, ವಿಕಿಪೀಡಿಯ
View ಕನ್ನಡ ವಿಕಿಪೀಡಿಯದ – ಕೆಲಸಗಳು on Hackpad.
Aug 22, 2013 | Wiki Editing, Wikipedia, ಕನ್ನಡ ವಿಕಿಪೀಡಿಯ, ವಿಕಿಪೀಡಿಯ
ಕನ್ನಡ ವಿಕಿಪೀಡಿಯದ ಈ ವಿಭಾಗದಲ್ಲಿ ಒಮ್ಮೆಗೆ ೫ ಸುದ್ದಿಗಳು ಮಾತ್ರ ಇರಲಿ.ಪ್ರತಿಯೊಂದೂ ಸುದ್ದಿಯಲ್ಲಿ ಒಂದಾದರೂ ಪದವು ವಿಕಿಯ ಮತ್ತೊಂದು ಪುಟಕ್ಕೆ ಕೊಂಡಿಯಾಗಿರಬೇಕುಕೊಂಡಿ ವ್ಯಕ್ತಿ ಅಥವಾ ಸುದ್ದಿಯ ವಿಷಯ ವಸ್ತು ಆಗಿರಲೇ ಬೇಕು.ವಿಭಾಗದ ಒಂದು ಸುದ್ದಿ ಚಿತ್ರ ಒಂದನ್ನು ಒಳಗೊಂಡಿರಲೇ ಬೇಕು.ನೀವು ಸೇರಿಸಲಿಚ್ಚಿಸುವ ಸುದ್ದಿಯ...
Aug 22, 2013 | Commons, Wikipedia, ವಿಕಿ ಸಂಪಾದನೆ, ವಿಕಿಪೀಡಿಯ
ಆಗಸ್ಟ್ ಮಾಸದಲ್ಲಿ ವಿಕಿಮೀಡಿಯ ಇಂಡಿಯದ ಚುನಾಯಿತ ಆಯೋಗದ(ಇ.ಸಿ) ಸದಸ್ಯರು ನಗರದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿಯಲ್ಲಿ ವರ್ಷದ ಸಾಮಾನ್ಯ ಸಭೆಯಲ್ಲಿ (A.G.M) ಒಂದುಗೂಡಿದ್ದರು. ಇದೇ ಸಂದರ್ಭದಲ್ಲಿ ಇ.ಸಿಯಲ್ಲಿ ಖಾಲಿ ಇದ್ದ ೨ ಸ್ಥಳಗಳನ್ನು ತುಂಬಲು ನೆಡೆದ ಚುನಾವಣೆಯ ಫಲಿತಾಂಶವೂ ಹೊರಬಿತ್ತು. ಚುನಾವಣೆಯನ್ನು ನಿರ್ವಹಿಸಿದ...
Mar 3, 2012 | Kannada Wikipedia, Wikipedia, ಗ್ನು/ಲಿನಕ್ಸ್, ಟೆಕ್ ಕನ್ನಡ, ವಿಕಿಪೀಡಿಯ, ಸಂಯುಕ್ತ ಕರ್ನಾಟಕ
ಮಾರ್ಚ್ ೩, ೨೦೧೨ – ಸಂಯುಕ್ತ ಕರ್ನಾಟಕ ಅಂಕಣ