ಯುನಿಕೋಡ್ ಅಂದ್ರೇನು? ಅದು ಯಾಕೆ ಬೇಕು
ತಿಳಿಯದಿರುವುದು ಏನಿದೆ? ಜಗತ್ತೇ ಕನ್ನಡದಲ್ಲಿ ವ್ಯವಹರಿಸುತ್ತಿದೆ... ಜನವರಿ ೨೩, ೨೦೧೪ರಂದು ಅವಧಿಯಲ್ಲಿ ಪ್ರಕಟವಾದ ಲೇಖನಲೇಖನದ ಈ ಮೇಲಿನ ಸಾಲುಗಳನ್ನು ನೀವು ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನುಗಳು, ಟ್ಯಾಬ್ಲೆಟ್ ಪಿ.ಸಿಗಳ ಮೂಲಕ ಓದಲು ಸಾಧ್ಯವಾಗುತ್ತಿದೆ ಎಂದರೆ ನಾನು ನನ್ನ ಲಿನಕ್ಸ್ ಆಪರೇಟಿಂಗ್ ಸಿಸ್ಟಂ...
ProveIT – ಕನ್ನಡ ವಿಕಿಪೀಡಿಯ ಗ್ಯಾಜೆಟ್
ವಿಕಿಪೀಡಿಯದ ಪುಟಗಳಲ್ಲಿ ನಾವು ಸೇರಿಸುವ ಪ್ರತಿಯೊಂದೂ ವಿಷಯವನ್ನು ಉಲ್ಲೇಖಗಳ ಮೂಲಕ ರುಜುವಾತು ಮಾಡಬೇಕಾಗುತ್ತದೆ. ಇದಕ್ಕಾಗಿ ref ಟ್ಯಾಗ್ ಬಳಸುವುದು ವಾಡಿಕೆ. ಜೊತೆಗೆ ಸೇರಿಸಿದ ರೆಫರೆನ್ಸುಗಳನ್ನು ಪುಟದ ಕೊನೆಯಲ್ಲಿ ಸೇರಲು ==ಉಲ್ಲೇಖಗಳು== ಎಂಬ ವಿಷಯ ಸೇರಿಸಿ ಅದರ ಕೆಳಗೆ references...
ಎಂ.ಜಿ ರೋಡ್ನ ರಾಜ್ಯೋತ್ಸವ
ಜೈ ಭುವನೇಶ್ವರಿ Rajyotsava 2013, a set on Flickr.
ವಿಕಿಪೀಡಿಯ ಸಂಪಾದನೆಗೊಂದು ಸುಲಭ ಕೈಪಿಡಿ
ವಿಕಿಪೀಡಿಯ ಸಂಪಾದನೆಗೆ ತೊಡಗುತ್ತಿದ್ದೀರಾ? ಅಥವಾ ನಿಮ್ಮ ಗೆಳೆಯರನ್ನು ಸಂಪಾದನೆಗೆ ಅನುವಾಗಲು ಸಹಾಯ ಮಾಡುತ್ತಿದ್ದೀರಾ? ಈ ಕೈಪಿಡಿಯ ಪ್ರತಿಯೊಂದು ಅವರಿಗೆ ಬಹಳ...
ಮಾಯಾವಿ ಮೊಬೈಲ್ – ಸುಧಾ ಸೆಪ್ಟೆಂಬರ್ ೨೦೧೩, ಲೇಖನ
ಮಾಯಾವಿ ಮೊಬೈಲ್ - ಸುಧಾ ಲೇಖನ - ಸೆಪ್ಟೆಂಬರ್ ೧೯, ೨೦೧೩ from Omshivaprakash H L
ಕನ್ನಡ ವಿಕಿಪೀಡಿಯದ “ಸುದ್ದಿಯಲ್ಲಿ” ವಿಭಾಗಕ್ಕೆ ವಿಷಯ ಸೇರಿಸುವ ಮುನ್ನ
ಕನ್ನಡ ವಿಕಿಪೀಡಿಯದ ಈ ವಿಭಾಗದಲ್ಲಿ ಒಮ್ಮೆಗೆ ೫ ಸುದ್ದಿಗಳು ಮಾತ್ರ ಇರಲಿ.ಪ್ರತಿಯೊಂದೂ ಸುದ್ದಿಯಲ್ಲಿ ಒಂದಾದರೂ ಪದವು ವಿಕಿಯ ಮತ್ತೊಂದು ಪುಟಕ್ಕೆ ಕೊಂಡಿಯಾಗಿರಬೇಕುಕೊಂಡಿ ವ್ಯಕ್ತಿ ಅಥವಾ ಸುದ್ದಿಯ ವಿಷಯ ವಸ್ತು ಆಗಿರಲೇ ಬೇಕು.ವಿಭಾಗದ ಒಂದು ಸುದ್ದಿ ಚಿತ್ರ ಒಂದನ್ನು ಒಳಗೊಂಡಿರಲೇ ಬೇಕು.ನೀವು ಸೇರಿಸಲಿಚ್ಚಿಸುವ ಸುದ್ದಿಯ...
ಅಂತರಾಷ್ಟ್ರೀಯ ಚಾಲನಾ ಪರವಾನಗಿ (International Driving Permit)
ಹೊರ ದೇಶಕ್ಕೆ ಪ್ರಯಾಣ ಬೆಳಸುತ್ತಿದ್ದೀರಾ? ಅಲ್ಲಿಯ ವಾಹನಗಳನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಪಡೆದು ಅವುಗಳಲ್ಲಿ ಸವಾರಿ ಮಾಡುವ ವಿಚಾರವಿದೆಯೇ? ಆಗಿದ್ದಲ್ಲಿ ನಿಮಗೆ ಬೇಕಾಗಬಹುದು ಅಂತರಾಷ್ಟ್ರೀಯ ಚಾಲನಾ ಪರವಾನಗಿ (International Driving Permit). ನಿಮ್ಮ ಪ್ರಾದೇಶಿಕ ಸಾರಿಗೆ ಸಂಸ್ಥೆ (ಆರ್.ಟಿ.ಒ) ಇದನ್ನು ನಿಮಗೆ ಒಂದೆರಡು...
ವಿಕಿಪೀಡಿಯ ಕಾಮನ್ಸ್‌ಗೆ ನನ್ನ ಇತ್ತೀಚಿನ ಕೊಡುಗೆಗಳು (ಆಗಸ್ಟ್)
ಆಗಸ್ಟ್ ಮಾಸದಲ್ಲಿ ವಿಕಿಮೀಡಿಯ ಇಂಡಿಯದ ಚುನಾಯಿತ ಆಯೋಗದ(ಇ.ಸಿ) ಸದಸ್ಯರು ನಗರದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿಯಲ್ಲಿ ವರ್ಷದ ಸಾಮಾನ್ಯ ಸಭೆಯಲ್ಲಿ (A.G.M) ಒಂದುಗೂಡಿದ್ದರು. ಇದೇ ಸಂದರ್ಭದಲ್ಲಿ ಇ.ಸಿಯಲ್ಲಿ ಖಾಲಿ ಇದ್ದ ೨ ಸ್ಥಳಗಳನ್ನು ತುಂಬಲು ನೆಡೆದ ಚುನಾವಣೆಯ ಫಲಿತಾಂಶವೂ ಹೊರಬಿತ್ತು. ಚುನಾವಣೆಯನ್ನು ನಿರ್ವಹಿಸಿದ...
ಸುಚಿತ್ರದ ಮಾಧ್ಯಮ ಸಂವಾದದಲ್ಲಿ
ಸುಚಿತ್ರದ ಮಾಧ್ಯಮ ಸಂವಾದದಲ್ಲಿ ಜಿ.ಏನ್ ಮೋಹನ್...
ಮಲೆಗಳಲ್ಲಿ ಮಧುಮಗಳು – ನಾಟಕದ ತುಣುಕುಗಳು
Malegalalli Madhumagalu, a set on Flickr.ರಾಷ್ಟ್ರಕವಿ ಕುವೆಂಪು ಅವರ 'ಮಲೆಗಳಲ್ಲಿ ಮಧುಮಗಳು' ಕಾದಂಬರಿ ಆಧಾರಿತ ನಾಟಕ ಬೆಂಗಳೂರಿನ ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ಪ್ರದರ್ಶಿತವಾಗುತ್ತಿದೆ. ಅದರ ಕೆಲವು ಚಿತ್ರದ ತುಣುಕುಗಳು ಇಲ್ಲಿವೆ. ನಾಟಕವನ್ನು ನೋಡಲು...
ವಿಕಿಪೀಡಿಯ ಸುತ್ತ ಅಂತರಾಷ್ಟ್ರೀಯ ಮಹಿಳಾದಿನ
ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿಕಿಪೀಡಿಯ ದೇಶದ ವಿವಿದೆಡೆಗಳಲ್ಲಿ ಮಹಿಳಾ ಸಮ್ಮಿಲನಗಳನ್ನು ಹಮ್ಮಿಕೊಂಡಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೊಂಡಿಯಲ್ಲಿ ಲಭ್ಯ:Wikipedia:Meetup/International Women's Day, Indiaಜೊತೆಗೆ ಬೆಂಗಳೂರಿನಲ್ಲಿಯೂ ಅನೇಕ ಮಹಿಳೆಯರು ಒಂದೆಡೆ ಸೇರಿ ೯, ಮಾರ್ಚ್ ೨೦೧೩ರಂದು...
ಮಹಾಶಿವರಾತ್ರಿಯ ಶುಭಾಶಯಗಳು
Worshiping Shiva on the Banks of Ganga @ Paramarth, Rishikesh, a photo by omshivaprakash on Flickr.ಋಷಿಕೇಷ್‌ನ ಪಾರಮಾರ್ಥ್‌ನಲ್ಲಿ ಗಂಗೆ ಮತ್ತು ಶಿವನಿಗೆ ಪೂಜೆಸಲ್ಲಿಸುತ್ತಿರುವ...
ಚಿತ್ರ ಸಂತೆ ೨೦೧೩
Chitra Sante 2013, a set on Flickr.ಚಿತ್ರ ಸಂತೆಯ ಚಿತ್ರ ಪುಟಗಳು: ಬೆಂಗಳೂರಿನ ಕುಮಾರ ಕೃಪಾ ರಸ್ತೆಯ ಚಿತ್ರ ಕಲಾ ಪರಿಷತ್ ಏರ್ಪಡಿಸುವ ಈ ಸಂತೆ ಲಕ್ಷಾಂತರ ಮಂದಿಯನ್ನು ಪ್ರತಿವರ್ಷ ತನ್ನೆಡೆಗೆ ಸೆಳೆಯುತ್ತಲೇ ಇದೆ. ಹತ್ತಾರು ಸಾವಿರ ಕಲಾವಿದರಿಗೆ ತಮ್ಮ ಕಲೆಯ ಔತಣವನ್ನು ಜನ ಸಾಮಾನ್ಯರಿಗೆ ನೀಡುವ ಕೆಲಸ ಇದರಿಂದ ಸಾಧ್ಯವಾಗಿದೆ....
ಆಂಡ್ರಾಯ್ಡ್ ನಲ್ಲಿ ಕನ್ನಡ ಬರೆಯಲು ಯುಕೀಬೋರ್ಡ್ (UKeyboard)
ಬರಹ ಮತ್ತು ಗೂಗಲ್ ನ ಜೀಮೇಲ್ನಲ್ಲಿ ಟ್ರಾನ್ಸ್ಲಿಟರೇಶನ್ ಬಳಸಿ ಕನ್ನಡ ಟೈಪಿಸಿದವರು ಆಂಡ್ರಾಯ್ಡ್ನಲ್ ಕನ್ನಡ ಟೈಪಿಸಲು UKeyboard ಬಳಸಬಹುದು.ಈ ಲೇಖನವನ್ನು ಕೂಡ ಗೂಗಲ್ ನೆಕ್ಸಸ್ 7 ಬಳಸಿ...
ಕೆ.ಎಸ್.ಆರ್.ಟಿ.ಸಿ ಮೊಬೈಲ್ ಅಪ್ಲಿಕೇಶನ್ ನೋಡಿದಿರಾ?
ಆಂಡ್ರಾಯ್ಡ್ ನಲ್ಲಿ ಬುಕ್ ಟಿಕೆಟ್ ಬುಕ್...
ಇನ್ನೊಬ್ಬ ದ್ರೋಣಾಚಾರ್ಯ – ರಂಗಾಯಣದ ಚಿತ್ರಗಳು
ಇನ್ನೊಬ್ಬ ದ್ರೋಣಾಚಾರ್ಯ, a photo by omshivaprakash on Flickr.‘ರಂಗಾಯಣ’ ಮೈಸೂರು ಪ್ರತೀ ವರ್ಷ ಆಯೋಜಿಸುವ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ದಲ್ಲಿ, ಈ ಬಾರಿ ಮುಂಬೈನ ಮಾಟುಂಗಾ ಕರ್ನಾಟಕ ಸಂಘದ ‘ಕಲಾಭಾರತಿ’ ತಂಡವು, ‘ವನರಂಗ’ದಲ್ಲಿ, ದಿನಾಂಕ 11-01-2013ರಂದು, ಡಾ. ಭರತ್‍ಕುಮಾರ್ ಪೊಲಿಪು’ ಅವರ ನಿರ್ದೇಶನದಲ್ಲಿ...
ಹೊಸ ವರ್ಷ ‘ವರ್ಣಮಯ’ವಾಗಲಿ
ವರ್ಣಮಯ ಲೇಖಕವಸುಧೇಂದ್ರಚಿತ್ರಕಾರಪ ಸ ಕುಮಾರ್ಮುಖಪುಟ ಚಿತ್ರಕಾರಶ್ವೇತಾ ಅಡುಕಳಶೈಲಿ (ಗಳು)ಸುಲಲಿತ ಪ್ರಬಂಧಗಳುಪ್ರಕಾಶಕಛಂದ ಪುಸ್ತಕಪ್ರಕಾಶನ ದಿನಾಂಕಡಿಸೆಂಬರ್ ೧೬, ೨೦೧೨ಪುಟಗಳು೨೨೬ಐ ಎಸ್ ಬಿ ಎನ್ISBN819261132-9 ಹೊಸ ವರ್ಷ ಪುಸ್ತಕವೊಂದನ್ನು ಓದಿ ಮುಗಿಸುವುದರಿಂದಾಗಿ ಪ್ರಾರಂಭವಾಗಿದೆ.ದಿನನಿತ್ಯದ ನಮ್ಮ ಬದುಕಿನ...
ಪುಸ್ತಕಗಳ ನಡುವಲ್ಲಿ
ಬಹಳಷ್ಟು ಪುಸ್ತಕಗಳು ಕಪಾಟು ಸೇರಿವೆಅವುಗಳಲ್ಲಿ ಕೆಲವು ಪುಸ್ತಕಗಳ ಮೈದಡವಿದ್ದೇನೆಮುನ್ನುಡಿ, ಹಿನ್ನುಡಿ, ಮಧ್ಯದ ಇನ್ಯಾವುದೋಪುಟದ ನೆನಪ ಸರಿಸಿದ್ದೇನೆ.ಓದಲಿಕ್ಕೆ ಸಮಯವಿಲ್ಲ ಎನ್ನುವ ಮಾತಿಲ್ಲ...ಆಡಿದರೆ ಅದು ತಪ್ಪಾಗುತ್ತದೆನನ್ನ ತಲೆದಿಂಬಿನ ಪಕ್ಕದಲ್ಲಿರುವ ಆ ಪುಸ್ತಕಕ್ಕೂನನ್ನ ತಲೆಬಿಸಿಯ ಸ್ವಲ್ಪ ಅಂದಾಜಾದರೂ...










