Aug 22, 2013 | Wiki Editing, Wikipedia, ಕನ್ನಡ ವಿಕಿಪೀಡಿಯ, ವಿಕಿಪೀಡಿಯ
ಕನ್ನಡ ವಿಕಿಪೀಡಿಯದ ಈ ವಿಭಾಗದಲ್ಲಿ ಒಮ್ಮೆಗೆ ೫ ಸುದ್ದಿಗಳು ಮಾತ್ರ ಇರಲಿ.ಪ್ರತಿಯೊಂದೂ ಸುದ್ದಿಯಲ್ಲಿ ಒಂದಾದರೂ ಪದವು ವಿಕಿಯ ಮತ್ತೊಂದು ಪುಟಕ್ಕೆ ಕೊಂಡಿಯಾಗಿರಬೇಕುಕೊಂಡಿ ವ್ಯಕ್ತಿ ಅಥವಾ ಸುದ್ದಿಯ ವಿಷಯ ವಸ್ತು ಆಗಿರಲೇ ಬೇಕು.ವಿಭಾಗದ ಒಂದು ಸುದ್ದಿ ಚಿತ್ರ ಒಂದನ್ನು ಒಳಗೊಂಡಿರಲೇ ಬೇಕು.ನೀವು ಸೇರಿಸಲಿಚ್ಚಿಸುವ ಸುದ್ದಿಯ...
Aug 22, 2013 | International Driving Permit, ಅಂತರಾಷ್ಟ್ರೀಯ ಚಾಲನಾ ಪರವಾನಗಿ, ಐ.ಡಿ.ಪಿ
ಹೊರ ದೇಶಕ್ಕೆ ಪ್ರಯಾಣ ಬೆಳಸುತ್ತಿದ್ದೀರಾ? ಅಲ್ಲಿಯ ವಾಹನಗಳನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಪಡೆದು ಅವುಗಳಲ್ಲಿ ಸವಾರಿ ಮಾಡುವ ವಿಚಾರವಿದೆಯೇ? ಆಗಿದ್ದಲ್ಲಿ ನಿಮಗೆ ಬೇಕಾಗಬಹುದು ಅಂತರಾಷ್ಟ್ರೀಯ ಚಾಲನಾ ಪರವಾನಗಿ (International Driving Permit). ನಿಮ್ಮ ಪ್ರಾದೇಶಿಕ ಸಾರಿಗೆ ಸಂಸ್ಥೆ (ಆರ್.ಟಿ.ಒ) ಇದನ್ನು ನಿಮಗೆ ಒಂದೆರಡು...
Aug 22, 2013 | Commons, Wikipedia, ವಿಕಿ ಸಂಪಾದನೆ, ವಿಕಿಪೀಡಿಯ
ಆಗಸ್ಟ್ ಮಾಸದಲ್ಲಿ ವಿಕಿಮೀಡಿಯ ಇಂಡಿಯದ ಚುನಾಯಿತ ಆಯೋಗದ(ಇ.ಸಿ) ಸದಸ್ಯರು ನಗರದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿಯಲ್ಲಿ ವರ್ಷದ ಸಾಮಾನ್ಯ ಸಭೆಯಲ್ಲಿ (A.G.M) ಒಂದುಗೂಡಿದ್ದರು. ಇದೇ ಸಂದರ್ಭದಲ್ಲಿ ಇ.ಸಿಯಲ್ಲಿ ಖಾಲಿ ಇದ್ದ ೨ ಸ್ಥಳಗಳನ್ನು ತುಂಬಲು ನೆಡೆದ ಚುನಾವಣೆಯ ಫಲಿತಾಂಶವೂ ಹೊರಬಿತ್ತು. ಚುನಾವಣೆಯನ್ನು ನಿರ್ವಹಿಸಿದ...
May 6, 2013 | Uncategorized
Malegalalli Madhumagalu, a set on Flickr.ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮಧುಮಗಳು’ ಕಾದಂಬರಿ ಆಧಾರಿತ ನಾಟಕ ಬೆಂಗಳೂರಿನ ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ಪ್ರದರ್ಶಿತವಾಗುತ್ತಿದೆ. ಅದರ ಕೆಲವು ಚಿತ್ರದ ತುಣುಕುಗಳು ಇಲ್ಲಿವೆ. ನಾಟಕವನ್ನು ನೋಡಲು...